Sunday, January 19, 2025
ಸಿನಿಮಾ

ಹಾಟ್ ಬಿಕಿನಿಯಲ್ಲಿ ಸೋಫಿ ಚೌಧರಿ ಮಿಂಚಿಂಗ್ – ಕಹಳೆ ನ್ಯೂಸ್

ಭಾರತದ ಮಾಡೆಲ್, ನಟಿ ಸೋಫಿ ಚೌಧರಿ ಪಡ್ಡೆ ಹುಡುಗರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ಎಲ್ಲರ ಎದೆಬಡಿತ ಏರುವಂತಹ ಬಿಕಿನಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ.

ಕಳೆದ ಬಾರಿ ಮಾಲ್ಡೀವ್ಸ್ ಗೆ ಭೇಟಿ ಕೊಟ್ಟಿದ್ದ ಈ ಚೆಲುವೆ, ಅಲ್ಲಿ ಕಪ್ಪು ವರ್ಣದ ಬಿಕಿನಿ (ತುಂಡುಡುಗೆ)ಯಲ್ಲಿ ಮಿರಿ ಮಿರಿ ಮಿಂಚಿದ್ದರು. ಇದನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದರು. ಆಕೆಯ ನೀಳ ಮೈಮಾಟ ಕಣ್ಣು ಕುಕ್ಕುವಂತೆ ಮಾಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ವರ್ಗಕ್ಕೆ ಮತ್ತೆ ಕಳುಹಿಸಿದಂತಾಗಿದೆ. ಐಸ್ ಲ್ಯಾಂಡ್ ಗರ್ಲ್, ಟೇಕ್ ಮಿ ಬ್ಯಾಕ್ ಎಂಬಿತ್ಯಾದಿ ಹ್ಯಾಷ್ ಟ್ಯಾಗ್ ಗಳನ್ನು ಹಾಕಿ ಇನ್ ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಒಟ್ಟು 98,391 ಲೈಕ್ ಗಳು ಬಂದಿದ್ದರೆ, 500ಕ್ಕೂ ಹೆಚ್ಚು ಕಮೆಂಟ್ ಗಳು ಬಂದಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು