Recent Posts

Monday, January 20, 2025
ಸುದ್ದಿ

ಪುತ್ತೂರಿನಲ್ಲಿ ಹಿಂದೂ ಜನಜಾಗೃತಿ ಸಮಿತಿ, ಹಿಂದುತ್ವವಾದಿ ಸಂಘಟನೆಗಳು ಹಾಗೂ ಅನ್ಯ ಸಮ ವಿಚಾರಿ ಸಂಘಟನೆ’ಗಳ ವತಿಯಿಂದ ನಾಳೆ ರಾಷ್ಟ್ರೀಯ ಹಿಂದೂ ಆಂದೋಲನ-ಕಹಳೆ ನ್ಯೂಸ್

ಪುತ್ತೂರಿನಲ್ಲಿ ಹಿಂದೂ ಜನಜಾಗೃತಿ ಸಮಿತಿ, ಹಿಂದುತ್ವವಾದಿ ಸಂಘಟನೆಗಳು ಹಾಗೂ ಅನ್ಯ ಸಮವಿಚಾರಿ ಸಂಘಟನೆ’ಗಳ ವತಿಯಿಂದ ನಾಳೆ ಬೆಳಗ್ಗೆ 11.00 ಗಂಟೆಗೆ ರಾಷ್ಟ್ರೀಯ ಹಿಂದೂ ಆಂದೋಲನ ಪುತ್ತೂರು ಮಿನಿ ವಿಧಾನ ಸೌಧದ ಮುಂಭಾಗ ನಡೆಯಲಿದೆ. ನಿರಂತರವಾಗಿ ಆಗುತ್ತಿರುವ ಹಿಂದುತ್ವವಾದಿಗಳ ಹತ್ಯೆ, ಮತ್ತು ಹಿಂದುತ್ವವಾದಿಗಳಿಗೆ ಬರುತ್ತಿರುವ ಬೆದರಿಕೆಗಳ ಬಗ್ಗೆ ತನಿಖೆಯಾಗಬೇಕು, ಮತ್ತು ಹಿಂದುತ್ವವಾದಿಗಳ ಹತ್ಯೆ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾದಳಕ್ಕೆ ವಹಿಸಬೇಕು.

ಅಸ್ಸಾಮಿನಲ್ಲಿ ಎನ್.ಆರ್.ಸಿಯನ್ನು ಜಾರಿಗೆ ತರಬೇಕು ಮತ್ತು ಕೇವಲ ಬಾಂಗ್ಲಾ ಮುಸಲ್ಮಾನ ಮಾತ್ರವಲ್ಲ ಅದರ ಜೊತೆ ಪಾಕಿಸ್ತಾನ, ರೋಹಿಂಗ್ಯಾ ಮುಸಲ್ಮಾನ ನುಸುಳುಕೋರರನ್ನು ಸಹ ದೇಶದಿಂದ ಹೊರಹಾಕಬೇಕು ಎಂದು ಆಗ್ರಹಿಸಿ ನಾಳೆ ರಾಷ್ಟ್ರೀಯ ಹಿಂದೂ ಆಂದೋಲನ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ಜನಾರ್ದನ
9341914155