ಚಿತ್ರದುರ್ಗ: ಕಣ್ಣು ತೆರೆಯುವ ಮೊದಲೆ ಬೀದಿಯಲ್ಲಿ ಎಸೆದು ಹೋದ ತಾಯಿ. ಈ ಘಟನೆ ನಡೆದಿರುವುದು ಚಳ್ಳಕೆರೆ ನಗರದ ಕೃಷ್ಣ ನರ್ಸಿಂಗ್ ಹೋಮ ಗೇಟ್ ಬಳಿ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದಲ್ಲಿ ಅಮಾನವೀಯ ದೃಶ್ಯ ಆಸ್ಪತ್ರೆ ಸಿಬ್ಬಂದಿಗಳಿಂದ ನೋ ರೆಸ್ಪಾನ್ಸ್ ರಕ್ತದಿಂದ ಮಡಿಲಲ್ಲಿ ಹಸುಗೂಸು ಸಾವು!
ಹೆರಿಗೆ ಮಾಡಿ ಎಸೆದು ಹೋದ ತಾಯಿ ಯಾರಂದು ತಿಳಿದುಬಂದಿದೆ.