Monday, January 20, 2025
ಸುದ್ದಿ

mr. ದಕ್ಷಿಣ ಕನ್ನಡ ಪ್ರಶಸ್ತಿ ಪುತ್ತೂರಿಗೆ ತಂದು ಕೊಟ್ಟ ಕೀರ್ತಿ ಸಚಿನ್ ರೈ – ಕಹಳೆ ನ್ಯೂಸ್

ಪುತ್ತೂರು: ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಸೌತ್ ಕೆನರಾ ಅಮೆಚೂರು ಬಾಡಿ ಬಿಲ್ಡರ್ ಅಸ್ಸೋಸಿಯೇಷನ್ ಮಂಗಳೂರು ವತಿಯಿಂದ ನ.24ರಂದು ಮಂಗಳೂರ್ ರವೀಂದ್ರ ಕಲಾ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ mr. ದಕ್ಷಿಣ ಕನ್ನಡ ಅಮೆಚೂರು ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಪುತ್ತೂರು ವೇವ್ಸ್ ಫಿಟ್ನೆಸ್ ಜಿಮ್ ನ ತರೆಬೇತುದಾರ ಸಚಿನ್ ರೈ ಪ್ರಥಮ ಸ್ಥಾನ ಪಡೆದುಕೊಂಡಿದರೆ. ಪುತ್ತೂರಿನ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ mr. ದಕ್ಷಿಣ ಕನ್ನಡ ಪ್ರಶಸ್ತಿ ಪುತ್ತೂರಿಗೆ ತಂದು ಕೊಟ್ಟ ಕೀರ್ತಿ ಸಚಿನ್ ರೈ ಇವರಿಗೆ ಸಲ್ಲುತ್ತದೆ. Mr. ಯೂನಿವರ್ಸ್ ಅವಾರ್ಡ್ ವಿನ್ನರ್ ನಿಶಾನ್ ಕೆ.ಎಂ.ಆರ್ ಇವರಿಂದ ವಿಶೇಷ ತರಬೇತಿ ಪಡೆದಿರುತ್ತಾರೆ. ಇವರು ದಿವಂಗತ ವಿಶ್ವನಾಥ್ ರೈ ಮತ್ತು ಗುಲಾಬಿ ವಿ ರೈ ಇವರ ಪುತ್ರ.

ಜಾಹೀರಾತು

ಜಾಹೀರಾತು
ಜಾಹೀರಾತು