Monday, January 20, 2025
ಸುದ್ದಿ

ರೋಟರಿ ಕ್ಲಬ್ ಬಂಟ್ವಾಳ ಟೌನ್ ಮತ್ತು ಆನ್ಸ್ ಕ್ಲಬ್ ವತಿಯಿಂದ ಸ್ಯಾನಿಟರಿ ನಾಪ್ಕಿನ್ ಬರ್ನಿಗ್ ಮಷಿನ್ ಹಸ್ತಾಂತರ-ಕಹಳೆ ನ್ಯೂಸ್

ರೋಟರಿ ಕ್ಲಬ್ ಬಂಟ್ವಾಳ ಟೌನ್ ಮತ್ತು ಆನ್ಸ್ ಕ್ಲಬ್ ವತಿಯಿಂದ ಸ್ಯಾನಿಟರಿ ನಾಪ್ಕಿನ್ ಬರ್ನಿಗ್ ಮಷಿನ್ ಹಸ್ತಾಂತರ

ರೋಟರಿ ಕ್ಲಬ್ ಬಂಟ್ವಾಳ ಟೌನ್ ಮತ್ತು ಆನ್ಸ್ ಕ್ಲಬ್ ವತಿಯಿಂದ ತೌಹೀದ್ ಆಂಗ್ಲ ಮಾಧ್ಯಮ ಶಾಲೆ ಕೆಳಗಿನ ಪೇಟೆ ಬಂಟ್ವಾಳ ಇಲ್ಲಿಗೆ ಜ್ಯೋತಿ ಶೆಟ್ಟಿ ಮತ್ತು ಶ್ರೀಲತಾ ಭಂಡಾರಿಯವರ ಪ್ರಾಯೋಜಕತ್ವದಲ್ಲಿ ಸ್ಯಾನಿಟರಿ ನಾಪ್ಕಿನ್ ಬರ್ನಿಗ್ ಮಷಿನನ್ನು ಂಉ ರಿತೇಶ್ ಬಾಳಿಗಾರವರು ಹಸ್ತಾಂತರಿದರು. ಅಧ್ಯಕ್ಷ ಜಯರಾಜ್ ಎಸ್ ಬಂಗೇರ, ಕಾರ್ಯದರ್ಶಿ ಪಲ್ಲವಿ ಕಾರಂತ್, ಆನ್ಸ್ ಕಾರ್ಯದರ್ಶಿ ಸುಜಾತಾ ರೈ ಮತ್ತು ಕ್ಲಬ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು