Monday, January 20, 2025
ಸುದ್ದಿ

Breaking News : ಪಟ್ಲ ಸತೀಶ್ ಶೆಟ್ಟಿಯವರ ಬಗ್ಗೆ ಅಪಮಾನಕಾರಿ ಲೇಖನ ಬರೆದವರ ಮತ್ತು ರವಾನಿಸಿದವರ ಮೇಲೆ ಕೇಸ್ ; ನೀವು Forward ಮಾಡಿದ್ರು ಕೇಸ್ ಗ್ಯಾರೆಂಟಿ..! ಎಚ್ಚರಿಕೆ..! – ಕಹಳೆ ನ್ಯೂಸ್

ಮಂಗಳೂರು : ಯಕ್ಷಗಾನ ಕಲಾವಿದ ಪಟ್ಲ ಸತೀಶ್ ಶೆಟ್ಟಿ ಯವರಿಗೆ ರಂಗಸ್ಥಳದಲ್ಲಿ ನಡೆದ ಅಪಮಾನ ನಂತರ ಪರ ವಿರೋಧ ಚರ್ಚೆ ವಾಟ್ಸಾಪ್ ಫೇಸ್ಬುಕ್ ನಲ್ಲಿ ಜೋರಾಗಿ ನಡೆಯುತ್ತಿದ್ದು, ಪಟ್ಲ ಸತೀಶ್ ಶೆಟ್ಟಿ ಕುರಿತ ಕೆಲ ಅಪಮಾನಕಾರಿ ಲೇಖನಗಳು ಹರಿದಾಡುತ್ತಿದ್ದು, ಈ ಕುರಿತು ಪಟ್ಲ ಅಭಿಮಾನಿಗಳು ನ್ಯಾಯಲಯದ ಹಾಗೂ ಸೈಬರ್ ಕ್ರೈಮ್ ಮೊರೆ ಹೊಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಕರಣ ದಾಖಸಿಕೊಂಡು ತನಿಖೆ ನಡೆಸುತ್ತಿರುವ ಅಧಿಕಾರಿಗಳು ಅಪಮಾನಕಾರಿ ಫೋಸ್ಟ್ ರವಾನಿಸಿದರನ್ನು ಮತ್ತು ಬರೆದವರನ್ನು ಬಂಧಿಸುವ ಸಾಧ್ಯತೆ ಇದೆ. ಎಲ್ಲದೇ, ಇಂತಹಾ ಫೋಸ್ಟ್ ಗಳು ಬಂದರೆ ಫಾರ್ವರ್ಡ್ ಮಾಡುವ ಮುನ್ನವೂ ಎಚ್ಚರ ವಹಿಸಿ ಎಂದು ಸಂಬಂಧಿಸಿದ ಅಧಿಕಾರಿಗಳು‌ ಸೂಚಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು