Wednesday, January 22, 2025
ಸುದ್ದಿ

ಅಪ್ಪಿ-ತಪ್ಪಿ ‘ಮೊದಲ ರಾತ್ರಿ’ ನೀವು ಈ ತಪ್ಪುಗಳನ್ನು ಮಾಡಬೇಡಿ-ಕಹಳೆ ನ್ಯೂಸ್

ಸ್ಪೆಷಲ್‌ಡೆಸ್ಕ್: ಫಸ್ಟ್ ನೈಟ್ ಈ ಹೆಸರಿಗೆ ಒಂದು ಅಟ್ರ್ಯಾಕ್ಷನ್ ಇದೆ. ಈ ಹೆಸರು ಕೇಳುತ್ತಿದ್ದಂತೆ ಯುವಕ – ಯುವತಿಯರು ನಾಚಿ ನೀರಾಗುತ್ತಾರೆ. ಫಸ್ಟ್ ನೈಟ್ ಬಗ್ಗೆ ಏನೋ ಕನಸು ಕಾಣುತ್ತಾ ತಮ್ಮದೇ ಲೋಕದಲ್ಲಿ ವಿಹರಿಸುತ್ತಾರೆ. ಮೊದಲ ರಾತ್ರಿಯಂದು ದಂಪತಿ ರೂಮಿಗೆ ಹೋದ ನಂತರ ಏನೆಲ್ಲಾ ಮಾಡುತ್ತಾರೆ ಗೊತ್ತಾ..?

ಸೆಸ್ಟ್ ಟಾಕ್ಸ್:ಮದುವೆ ದಿನ ಸುಸ್ತಾಗಿದ್ದರೂ ಮೊದಲ ರಾತ್ರಿಯನ್ನ ವ್ಯರ್ಥ ಮಾಡಿಕೊಳ್ಳಬಾರದು. ರೋಮ್ಯಾಂಟಿಕ್ ಮೂಡ್ ಇಲ್ಲದಿದ್ದರೂ ಸ್ವಲ್ಪ ಮಾತನಾಡಿಕೊಳ್ಳಲು ಪ್ರಯತ್ನ ಮಾಡಬೇಕು. ಮದುವೆಗೂ ಮುನ್ನ ಫ್ರೀ ಆಗಿ ಮಾತನಾಡಿರುವುದಿಲ್ಲ. ಇನ್ನು ಮಾತಿನಲ್ಲಿ ರೋಮ್ಯಾನ್ಸ್ ಆರಂಭವಾಗಿ ಸ್ವಲ್ಪ ಹಾಗೆಯೇ ಮುಂದುವರೆಯುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹನಿ ಮೂನ್ ಪ್ಲಾನಿಂಗ್: ಹನಿ ಮೂನ್ ಗೆ ಎಲ್ಲಿಗೆ ಹೋಗಬೇಕು..? ಮದುವೆ ನಿಶ್ಚಯ ಆದ ಬಳಿಕ ಹನಿಮೂನ್ ಎಲ್ಲಿಗೆ ಹೋಗಬೇಕು ಎಂಬ ಪ್ಲಾನ್ ಶುರು. ಯಾವಾಗ ನೋಡಿದರೂ ಹನಿಮೂನ್ ಧ್ಯಾನದಲ್ಲೇ ಇರುತ್ತಾರೆ. ಹನಿ ಮೂನ್ ಬಗ್ಗೆ ಮಾತನಾಡಿಕೊಳ್ಳಲು ಮೊದಲ ರಾತ್ರಿಗಿಂತ ರೋಮ್ಯಾಂಟಿಕ್ ಟೈಮ್ ಬೇರೇನಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗಿಫ್ಟ್ಸ್ : ಮದುವೆಯಾಗುತ್ತಿದ್ದೇನೆ ಎಂಬ ಎಸ್ಪಿಮೆಂಟ್ ಗಿಂತ ಯಾವ ರೀತಿಯ ಗಿಫ್ಟ್ ಬರುತ್ತಿದೆ ಎಂಬ ಕುತೂಹಲ ಬಹಳಷ್ಟು ಮಂದಿಗಿರುತ್ತದೆ. ಇವರು ಅಸಲಿ ಕೆಲಸ ಬಿಟ್ಟು ಏನು ಗಿಫ್ಟ್ ಬಂದಿದೆ ಎಂದು ಓಪನ್ ಮಾಡುತ್ತಾ ಕೂರುತ್ತಾರೆ.

ನಾದಿನಿ: ಹೆಂಡತಿಗೆ ತಂಗಿ ಇದ್ದರೆಂದರೆ ಸಾಕು. ಬಾವನಿಗೆ ಆಟ ಆಡಿಸುವುದೇ ಅವರ ಕೆಲಸ. ಮುಖ್ಯವಾಗಿ ಶೋಭನದ ವೇಳೆ ರಾತ್ರಿ ಮದುಮಗಳನ್ನ ರೂಮಿಗೆ ಕಳುಹಿಸುವಾಗ ಅವರು ಮಾಡುವ ಹುಡುಗಾಟ ಅಷ್ಟಿಷ್ಟಲ್ಲ.

ಡ್ರೆಸ್ ಬದಲಾಯಿಸುವುದು: ಇನ್ನು ಮದುವೆ ಡ್ರೆಸ್, ಒಡವೆ ಬದಲಾಯಿಸಲು ಘಂಟೆಗಟ್ಟಲೆ ಸಮಯ ಬೇಕಾಗುತ್ತದೆ. ಕೆಲವರು ಈ ಕೆಲಸ ಮಾಡುವುದರಲ್ಲೇ ಮುಳುಗುತ್ತಾರೆ.

ಟೈಮ್ ಔಟ್: ಇಷ್ಟೆಲ್ಲಾ ಒದ್ದಾಟಗಳ ನಡುವೆ ಮುಖ್ಯ ಕೆಲಸ ಆರಂಭವಾಗುವ ವೇಳೆಗೆ ಬೆಳಗಾಗಿರುತ್ತದೆ.