Wednesday, January 22, 2025
ಸಿನಿಮಾ

Sunny Leone: ಬೋಲ್ಡ್​ ವಿಡಿಯೋ ಪೋಸ್ಟ್​ ಮಾಡಿದ ಸನ್ನಿ ಲಿಯೋನ್​: ಕೆಲವೇ ಗಂಟೆಗಳಲ್ಲಿ ಸಿಕ್ಕಿದೆ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ – ಕಹಳೆ ನ್ಯೂಸ್

Sunny Leone: ಬೋಲ್ಡ್​ ವಿಡಿಯೋ ಪೋಸ್ಟ್​ ಮಾಡಿದ ಸನ್ನಿ ಲಿಯೋನ್​: ಕೆಲವೇ ಗಂಟೆಗಳಲ್ಲಿ ಸಿಕ್ಕಿದೆ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ​..!

ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ ನೀಲಿ ಚಿತ್ರಗಳಿಗೆ ವಿದಾಯ ಹೇಳಿ ಬಾಲಿವುಡ್​ನಲ್ಲೇ ಸೆಟಲ್​ ಆಗಿರುವ ವಿಷಯ ಹಳೆಯದು. ಆದರೂ ಇಂದಿಗೂ ಸಾಮಾಜಿಕ ಜಾಲತಾಣದಲ್ಲಿ ಸನ್ನಿ ಲಿಯೋನ್​ ವಿಡಿಯೋಗಳಿಗಾಗಿ ಹುಡುಕಾಟ ನಡೆಯುತ್ತಲೇ ಇರುತ್ತದೆ.

ಸನ್ನಿ ತಮ್ಮ ಸಿನಿಮಾಗಳಲ್ಲಿನ ಹಾಟ್​ ಹಾಗೂ ಹಸಿ ಬಿಸಿ ದೃಶ್ಯಗಳು ಮತ್ತು ಬೋಲ್ಡ್​ ಫೋಟೋಶೂಟ್​ಗಳಿಂದಾಗಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಈಗಲೂ ಸಹ ಅವರು ತಮ್ಮ ಬೋಲ್ಡ್​ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ಅದು ವೈರಲ್​ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು