Wednesday, January 22, 2025
ಸುದ್ದಿ

ಸೆಕ್ಸ್‌ನಲ್ಲಿ ನಿಮ್ಗೆ ಆಸಕ್ತಿ ಕಡಿಮೆಯೇ..? ಈ ಸೂಪ್ ಕುಡಿಯಿರಿ ಮ್ಯಾಜಿಕ್ ನೋಡಿ – ಕಹಳೆ ನ್ಯೂಸ್

ಸೆಕ್ಸ್‌ನಲ್ಲಿ ನಿಮ್ಗೆ ಆಸಕ್ತಿ ಕಡಿಮೆಯೇ..? ಈ ಸೂಪ್ ಕುಡಿಯಿರಿ ಮ್ಯಾಜಿಕ್ ನೋಡಿ..!

ಸ್ಪೆಷಲ್‌ಡೆಸ್ಕ್: ಕಾಲ ಸರಿಯುತ್ತಿದೆ. ಒತ್ತಡದ ಬದುಕು ಹೆಚ್ಚಾಗುತ್ತಿದೆ. ಹೀಗಾಗಿ ಕೆಲ ಪುರುಷರಿಗೆ, ಮಹಿಳೆಯರಿಗೆ ಸೆಕ್ಸ್ ನಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇದಕ್ಕೆ ನಾವು ಕೆಲಸದ ಒತ್ತಡ, ಸಂಬಂಧಗಳಲ್ಲಿ ಬಿರುಕು, ಸಂಸಾರದ ಒತ್ತಡ, ಆಧುನಿಕ ಜೀವನ ಶೈಲಿಯನ್ನ ಉದಾಹರಿಸಬಹುದು. ಇದರ ಜೊತೆಗೆ ಆಹಾರಶೈಲಿ ಕೂಡಾ ಸೆಕ್ಸ್ ನಲ್ಲಿ ಆಸಕ್ತಿ ಕಡಿಮೆ ಮಾಡಿಸುತ್ತದೆ.

ಹೌದು., ಜಿಂಕ್ ಆಮಿನೋ ಆಸಿಡ್ ಎಂಬ ಅಂಶ ಕಡಿಮೆಯಾಗುವುದರಿಂದ ಸೆಕ್ಸುವಲ್ ಇಂಟ್ರೆಸ್ಟ್ ಕಡಿಮೆಯಾಗುತ್ತದೆ. ಆಮಿನೋ ಆಸಿಡ್ ನಲ್ಲಿ ಕ್ಯಾರಟೀನ್ ಎಲ್ ಎಲ್ ಜರೀನ್ ಕಡಿಮೆಯಾದರೇ ದಂಪತಿಗಳಲ್ಲಿ ರತಿಕ್ರೀಢೆ, ರೊಮ್ಯಾನ್ಸ್ ಮಾಡುವುದಕ್ಕೆ ಮೂಡ್ ಬರಲ್ಲ. ಕೆಲವೊಮ್ಮೆ ಮಹಿಳೆಯರಿಗೆ ಮೂಡ್ ಇಲ್ಲದಿದ್ದರೂ ಗರ್ಭೀಣಿಯಾಗಲು ವಿಳಂಬವಾಗುತ್ತದೆ. ಇದಕ್ಕಾಗಿ ಈ ಸೂಪ್ ಅಥವಾ ಟೀ ಯನ್ನ ಕುಡಿಯಬೇಕು. ಅಥವಾ ಕುಡಿಸಬೇಕು. ಹೀಗೆ ಮಾಡಿದರೇ ಗಂಡು – ಹೆಣ್ಣು ಇಬ್ಬರಲ್ಲೂ ವೀರ್ಯಾಣು, ಅಂಡಾಣು ಹೆಚ್ಚಾಗುತ್ತದೆ. ಜೊತೆಗೆ ನಿಮಿರು ದೌರ್ಬಲ್ಯ, ನಿಶ್ಯಕ್ತಿ, ಯೋನಿಯಲ್ಲಿ ಊತ ರೀತಿಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದು ಬೆಂಡೆಕಾಯಿ ಸೂಪ್ ಪವರ್:ತಯಾರಿ ಹೇಗೆ..?

ಜಾಹೀರಾತು
ಜಾಹೀರಾತು
ಜಾಹೀರಾತು

ಒಂದು ಪಾತ್ರೆಯಲ್ಲಿ 200 ಗ್ರಾಂ‌ ಎಳೆ ಬೆಂಡೆಕಾಯಿಯನ್ನ ಚೆನ್ನಾಗಿ ತೊಳೆದು ಎರಡು ಗ್ಲಾಸ್ ನೀರಿನ ಜೊತೆಗೆ ಚೆನ್ನಾಗಿ ಕುದಿಸಿ. ಕುಕ್ಕರ್ ನಲ್ಲಿ ಕುದಿಸುವುದಾದರೆ ಎರಡರಿಂದ ಮೂರು ಸೀಟಿ ಬರುವವರೆಗೆ ಕುದಿಸಿ. ಕುದಿಸಿದ ಈ ಸೂಪನ್ನ ಅಥವಾ ಟೀಯನ್ನ ಒಂದು ಗ್ಲಾಸ್ ದಿನಕ್ಕೆ ಎರಡು ಬಾರಿ ಕುಡಿಯಿರಿ. ಇದರಲ್ಲಿ ಜಿಂಕ್, ಆಮಿನೋ ಆಸಿಡ್ ನಲ್ಲಿ ಕ್ಯಾರಟೀನ್ , ಎಲ್ ಎಲ್ ಜರೀನ್ ಯಥೇಚ್ಛವಾಗಿರುತ್ತದೆ. ಹೀಗಾಗಿ ಇದನ್ನು ಇನ್ಸ್ ಟೆಂಟ್ ವಯಾಗ್ರ ಎಂದು ಕರೆಯುತ್ತಾರೆ. ಇದು ಸೆಕ್ಸುವಲ್ ಸ್ಟೇಮಿನಾ ಹೆಚ್ಚಿಸುತ್ತದೆ. ವಯಸ್ಸು ಆದವರಿಗೂ ಸಹ ನಿಮಿರು ದೌರ್ಬಲ್ಯ ತಕ್ಷಣ ಕಡಿಮೆಯಾಗುತ್ತದೆ. ಇದನ್ನು ಕುಡಿದರೇ ಬೇಗನೆ ಸೆಕ್ಸ್ ಲೈಫ್ ಗೆ ಆಕರ್ಷಿತರಾಗುತ್ತಾರೆ. ಬೆಂಡೆಕಾಯಿಯಲ್ಲಿ ಯಥೇಚ್ಛವಾಗಿ ವಿಟಮಿನ್ ಗಳು ಇದೆ. ಇದು ನಿಮ್ಮ ತ್ವಚೆ, ಕಣ್ಣಿಗೆ, ಅಸ್ತಮಾ, ಅಲರ್ಜಿ, ಸಕ್ಕರೆ ಕಾಯಿಲೆ, ರಕ್ತಹೀನತೆಗೆ ಪರಿಹಾರ ಒದಗಿಸುತ್ತದೆ.