Thursday, January 23, 2025
ಸುದ್ದಿ

ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್(ರೀ ) ಬಲ್ನಾಡು ಇದರ 2020-21 ರ ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷರಾಗಿ: ಗಿರೀಶ್ ಪದವು ಕಾರ್ಯದರ್ಶಿಯಾಗಿ:ಶರತ್ ಮುದಲಾಜೆ ಆಯ್ಕೆ-ಕಹಳೆ ನ್ಯೂಸ್

ಸಾಮಾಜಿಕ ಕಳಕಳಿಯನ್ನು ಹೊಂದಿರುವ ವಿನಾಯಕ ಫ್ರೆಂಡ್ಸ್ ಚರಿಟೇಬಲ್ ಟ್ರಸ್ಟ್(ರಿ) ಬಲ್ನಾಡು ಇದರ 2020-21 ರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಈ ರೀತಿ ನಡೆದಿರುತ್ತದೆ.

ಟ್ರಸ್ಟ್ ನ ಎಲ್ಲಾ ಸದಸ್ಯರ ಬಹುಮತದಂತೆ.ಅಧ್ಯಕ್ಷರಾಗಿ: ಗಿರೀಶ್ ಪದವು ಕಾರ್ಯದರ್ಶಿ:ಶರತ್ ಮುದಲಾಜೆ
ಉಪಾಧ್ಯಕ್ಷ: ಮಹೇಶ್ ಬಬ್ಬಿಲಿ ಜೊತೆ ಕಾರ್ಯದರ್ಶಿ:ಅರುಣ್ ಬಲ್ನಾಡು ಕೋಶಾಧಿಕಾರಿ : ಗುರುರಾಜ್ ಬಲ್ನಾಡು
ಸಂಚಾಲಕರು: ನಿತಿನ್ ಮುದಲಾಜೆ ವಿದ್ಯಾರ್ಥಿ ಪ್ರಮುಖ್: ಯೋಗಿತ್ ಬಲ್ನಾಡು ಇವರುಗಳು ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು