Friday, January 24, 2025
ಸುದ್ದಿ

ಹೈದರಾಬಾದ್ ನಲ್ಲಿ ಮತ್ತೊಂದು ರೇಪ್ ಆಂಡ್ ಮರ್ಡರ್ – ಕಹಳೆ ನ್ಯೂಸ್

ಹೈದರಾಬಾದ್ ನಲ್ಲಿ ಮತ್ತೊಂದು ರೇಪ್ ಆಂಡ್ ಮರ್ಡರ್: ಬೆಚ್ಚಿಬಿದ್ದ ಜನತೆ

ಹೈದರಾಬಾದ್: ಪಶು ವೈದ್ಯೆ ಪ್ರಿಯಾಂಕ ಹತ್ಯೆ ಮಾದರಿಯಲ್ಲೇ ತೆಲಂಗಾಣದ ಅದೇ ಪ್ರದೇಶಲ್ಲಿ ಮತ್ತೊಂದು ಪ್ರಕರಣ ಶುಕ್ರವಾರ ನಡೆದಿದೆ. 35ವರ್ಷದ ಮಹಿಳೆಯ ದೇಹ ಸುಟ್ಟು ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೇಲ್ನೂಟಕ್ಕೆ ಮಹಿಳೆಯನ್ನು ಅತ್ಯಾಚಾರ ಎಸಗಿ ಕೊಲೆ ನಡೆಸಲಾಗಿದೆ ಎನ್ನಲಾಗುತ್ತಿದೆ.

ಬುಧವಾರ ಪಶು ವೈದ್ಯೆಯನ್ನು ಪ್ರಿಯಾಂಕ ಅವರನ್ನು ಅಪಹರಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಪೆಟ್ರೋಲ್ ಸುರಿದು ಸುಟ್ಟು ಹಾಕಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ತೆಲಂಗಾಣ ಪ್ರದೇಶದಲ್ಲಿ ಬೆಚ್ಚಿ ಬೀಳಿಸುವ ಪ್ರಕರಣ ನಡೆದು ಒಂದು ದಿನ ಕಳೆಯುವುದರೊಳಗೆ ,ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಎರಡು ಹತ್ಯೆಗೂ ಹೋಲಿಕೆಯಿದ್ದು, ಬಂಧಿತ ಆರೋಪಿಗಳನ್ನು ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು