Monday, January 20, 2025
ಸುದ್ದಿ

ವಿಶ್ವ ಹಿಂದೂ ಪರಿಷದ್ – ಮಾತೃಶಕ್ತಿ ದುರ್ಗಾವಾಹಿನಿ ಪುತ್ತೂರು ಜಿಲ್ಲೆ,ಪುತ್ತೂರು ಪ್ರಖಂಡ ವತಿಯಿಂದ ಪ್ರಿಯಾಂಕ ರೆಡ್ಡಿ ಮತ್ತು ರೋಜಾ ರವರ ಮೇಲೆ ನಡೆದ ಅತ್ಯಾಚಾರ ಹಾಗು ಬರ್ಬರ ಹತ್ಯೆ ಖಂಡಿಸಿ ಪ್ರತಿಭಟನೆ-ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷದ್ – ಮಾತೃಶಕ್ತಿ ದುರ್ಗಾವಾಹಿನಿ ಪುತ್ತೂರು ಜಿಲ್ಲೆ,ಪುತ್ತೂರು ಪ್ರಖಂಡ ವತಿಯಿಂದ ಪ್ರಿಯಾಂಕ ರೆಡ್ಡಿ ಮತ್ತು ರೋಜಾ ರವರ ಮೇಲೆ ನಡೆದ ಅತ್ಯಾಚಾರ ಹಾಗು ಬರ್ಬರ ಹತ್ಯೆ ಖಂಡಿಸಿ ತಾ|| 04-12-2019 ಬುಧವಾರದಂದು ಮಧ್ಯಾಹ್ನ 02.00 ಕ್ಕೆ ಪ್ರತಿಭಟನೆ

ಹೈದರಾಬಾದ್ ನಲ್ಲಿ ಸಹೋದರಿ ಪ್ರಿಯಾಂಕ ರೆಡ್ಡಿ ಮತ್ತು ರೋಜಾ ರವರ ಮೇಲೆ ನಡೆದ ಅತ್ಯಾಚಾರ ಹಾಗು ಬರ್ಬರ ಹತ್ಯೆಯ ವಿರುದ್ದ ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ರಾಷ್ಟ್ರಪತಿಗಳಿಗೆ ಪುತ್ತೂರು ಸಹಾಯಕ ಕಮೀಷನರ್ ಕಛೇರಿ (ಮಿನಿ ವಿಧಾನಸೌಧ) ಮೂಲಕ ತಾ|| 04-12-2019 ಬುಧವಾರದಂದು ಮಧ್ಯಾಹ್ನ 02.00 ಕ್ಕೆ ಮನವಿ ಸಲ್ಲಿಸಲಾಗುವುದು.

ಜಾಹೀರಾತು
ಜಾಹೀರಾತು
ಜಾಹೀರಾತು


ದುರ್ಗಾವಾಹಿನಿ ಪ್ರಾಂತ ಸಂಯೋಜಕಿ ವಿಧ್ಯಾ ಮಲ್ಯ ಇವರು ಉಪಸ್ಥಿತರಿರುತ್ತಾರೆ

ಜಾಹೀರಾತು
ಜಾಹೀರಾತು
ಜಾಹೀರಾತು