Recent Posts

Monday, January 20, 2025
ಸುದ್ದಿ

ಕೊಕ್ಕಡ: ಸಹೋದರನಿಂದಲೇ ಆಸಿಡ್ ದಾಳಿ-ಕಹಳೆ ನ್ಯೂಸ್

ಕೊಕ್ಕಡ: ಹತ್ಯಡ್ಕ ಗ್ರಾಮದ ಕಡೆಂಬಿನಡ್ಕ ಎಂಬಲ್ಲಿಯ ಚೀಂಕ್ರ ಎಂಬವರು ಪತ್ನಿ ಮತ್ತು ಮಗಳ ಜತೆ ಮನೆಯಲ್ಲಿರುವ ಸಂದರ್ಭ ಸಹೋದರ ಗಣೇಶ ಮತ್ತು ಆತನ ಪತ್ನಿ ಅಮಿತಾ ಎಂಬುವವರು ಮನೆಗೆ ಅಕ್ರಮ ಪ್ರವೇಶಿಸಿ ಚೀಂಕ್ರ ಎಂಬವರ ಮೇಲೆ ರಬ್ಬರ್ ಶೀಟ್ ಗಾಗಿ ಬಳಸುವ ಆಸಿಡ್ ಸುರಿದು ಜೀವಬೆದರಿಕೆ ಘಟನೆ ಮಂಗಳವಾರ ನಡೆದಿದೆ.ಗಾಯಾಳಿ ಚೀಂಕ್ರ ಅವರು ಸುಟ್ಟ ಗಾಯಗಳೊಂದಿಗೆ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುತ್ತಿಗೆ ಬೆನ್ನು ಮೈಮೇಲೆ ತೀವ್ರತರದ ಸುಟ್ಟ ಗಾಯಗಳಾಗಿದ್ದು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು