Monday, January 20, 2025
ಸುದ್ದಿ

ಬರಿಮಾರು ಗ್ರಾಮದ ಮಾಣಿ ,ಮುಂಡೇವು ಷಾರ್ಪಜೆ ರಸ್ತೆಗೆ ಕಾಂಕ್ರಿಟೀಕರಣಕ್ಕೆ ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಕಮಲಾಕ್ಷಿ ಇವರು 5ಲಕ್ಷ ಮಂಜೂರು ಮಾಡಿ ಶಿಲಾನ್ಯಾಸ ನೆರವೇರಿಸಿದರು-ಕಹಳೆ ನ್ಯೂಸ್

ಬರಿಮಾರು ಗ್ರಾಮದ ಮಾಣಿ ,ಮುಂಡೇವು ಷಾರ್ಪಜೆ ರಸ್ತೆ ಗೆ ಕಾಂಕ್ರಿಟೀಕರಣಕ್ಕೆ ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯ ಶ್ರೀಮತಿ ಕಮಲಾಕ್ಷಿ ಇವರು 5ಲಕ್ಷ ಮಂಜೂರು ಮಾಡಿ ಶಿಲಾನ್ಯಾಸ ನೆರವೇರಿಸಿದರು.

ಸ್ಥಳೀಯ ಹಿರಿಯರಾದ ಶ್ರೀ ಚಂದಪ್ಪ ಗೌಡ ಗುದ್ದಲಿ ಪೂಜೆ ಸಲ್ಲಿಸಿ ಹಾಗೂ ಬರಿಮಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸದಾಶಿವ , ವಸಂತ ಬರಿಮಾರು, ಮನೋಹರ್ ಸಾಲಿಯನ್ ಬರಿಮಾರು ಯುವ ಮೋರ್ಚಾ ಕಾರ್ಯದರ್ಶಿ
ಶ್ರೀಮತಿ ರಾಜೀವಿ ಶೆಟ್ಟಿ ಅರ್ಬಿ,ಆನಂದ ಮುಂಡೇವು ,ರಾಜೇಶ್ ಮೆಸ್ಕಾಂ, ನವೀನ ,ಉದಯ ಕಲ್ಲಟ್ಟಿ. ಮನೋಹ ಸಾಲ್ಯನ್ ಬರಿಮಾರು ಯುವಮೊರ್ಚಕಾರ್ಯಧರ್ಶಿ ಗೊಳ್ತಮಜಲು ಶಕ್ತಿ ಕೇಂದ್ರ ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು