Tuesday, January 21, 2025
ಸುದ್ದಿ

ಅಯೋಧ್ಯಾ ಕರಸೇವಕರಿಗೆ ಅಭಿನಂದನೆ ಕಾರ್ಯಕ್ರಮ-ಕಹಳೆ ನ್ಯೂಸ್

ಡಿಸೆಂಬರ್ 6-12-2019 ಅಪರಾಹ್ನ ಗಂಟೆ 3ಕ್ಕೆ ಕಲ್ಕಡ್ಕ ಶ್ರೀರಾಮ ಮಂದಿರದಲ್ಲಿ ಅಯೋಧ್ಯೆ ಶ್ರೀರಾಮ ಜನ್ಮಭೂಮಿಯ ಮುಕ್ತಿ ಆಂದೋಲನದಲ್ಲಿ ಭಾಗವಹಿಸಿದ ಕರಸೇವಕರನ್ನು ಅಭಿನಂದಿಸುವ ಕಾರ್ಯಕ್ರಮ ವಿಟ್ಲ ತಾಲೂಕು ಹಿಂದು ಜಾಗರಣ ವೇದಿಕೆಯ ಆಶ್ರಯದಲ್ಲಿ ನಡೆಯಲಿರುವುದು. ಎಲ್ಲಾ ಕರಸೇವಕರು, ರಾಷ್ಟ್ರ ಭಕ್ತ ಬಂಧು ಭಗಿನಿಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

ರಾಧಾಕೃಷ್ಣ ಅಡ್ಯಂತಾಯ
ಕಾರ್ಯದರ್ಶಿ, ಹಿಂದು ಜಾಗರಣ ವೇದಿಕೆ
ಕರ್ನಾಟಕ ದಕ್ಷಿಣ ಪ್ರಾಂತ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು