ಯುವವಾಹಿನಿ ಮಾಣಿ ಘಟಕ ಮತ್ತು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಮಾಣಿ ಇದರ ವತಿಯಿಂದ ಆಧಾರ್ ತಿದ್ದುಪಡಿ ಅಭಿಯಾನ-ಕಹಳೆ ನ್ಯೂಸ್
ಯುವವಾಹಿನಿ ಮಾಣಿ ಘಟಕ ಮತ್ತು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಮಾಣಿ ಇದರ ವತಿಯಿಂದ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಸಹಯೋಗದೊಂದಿಗೆ ಆಧಾರ್ ತಿದ್ದುಪಡಿ ಅಭಿಯಾನ ದಿನಾಂಕ 7-12-2019 ನೇ ಶನಿವಾರ ಬೆಳ್ಳಿಗೆ 8:30 ರಿಂದ ಸಂಜೆ 5:30ರ ವರೆಗೆ ಶ್ರೀ ನಾರಾಯಣಗುರು ಸಮುದಾಯ ಭವನ ಮಾಣಿ ಇಲ್ಲಿ ನಡೆಯಲಿದೆ.
ಹೆಸರು ಮತ್ತು ಫೋಟೋ ಸೇರ್ಪಡೆ, ವಿಳಾಸ ಬದಲಾವಣೆ, ಜನನ ದಿನಾಂಕ ಬದಲಾವಣೆಯ ತಿದ್ದುಪಡಿಯ ಸದುಪಯೋಗವನ್ನು ಪಡೆದುಕೊಳ್ಳಿ