Monday, January 20, 2025
ಸುದ್ದಿ

ವಿಶ್ವ ಹಿಂದೂ ಪರಿಷತ್ ಬಜರಂಗದಳ ತಿಂಗಳಾಡಿ ಘಟಕದ ಕಾರ್ಯಕರ್ತರಿಂದ  ನೆಹರು ನಗರದ ನೆಲಪ್ಪಾಲು ಆಂಜನೇಯ ಕ್ಷೇತ್ರದಲ್ಲಿ ದತ್ತಮಾಲಧಾರಣೆ -ಕಹಳೆ ನ್ಯೂಸ್

ಇದೇ ತಿಂಗಳು 10.11.12 ರಂದು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ದತ್ತಪೀಠದಲ್ಲಿ ನಡೆಯಲಿರುವ ದತ್ತ ಜಯಂತಿ ಉತ್ಸವದ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ತಿಂಗಳಾಡಿ ಘಟಕದ ಕಾರ್ಯಕರ್ತರಿಂದ ತಿಂಗಳಾಡಿ ಘಟಕದ ಬಜರಂಗದಳದ ಸಂಚಾಲಕ್ ದಿನೇಶ್ ನೇತೃತ್ವದಲ್ಲಿ ಪುತ್ತೂರು ನೆಹರು ನಗರದ ನೆಲಪ್ಪಾಲು ಆಂಜನೇಯ ಕ್ಷೇತ್ರದಲ್ಲಿ ದತ್ತಮಾಲಧಾರಣೆ ನಡೆಯಿತು.

ಬಳಿಕ ತಿಂಗಳಾಡಿ ಘಟಕದ ಎಲ್ಲಾ ಕಾರ್ಯಕರ್ತರು ಆಂಜನೇಯ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯದಲ್ಲಿ ಕರಸೇವೆಕರಾಗಿ ಕಾರ್ಯನಿರ್ವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದಿನ ಕರಸೇವೆಯು ಬೊಳುವಾರು ಆಂಜನೇಯ ಘಟಕದ ಸಂಚಾಲಕರಾದ ನವೀನ್ ಬೊಳುವಾರು ಅವರ ನೇತೃತ್ವದಲ್ಲಿ ನಡೆಯಿತು

ಜಾಹೀರಾತು
ಜಾಹೀರಾತು
ಜಾಹೀರಾತು