Recent Posts

Monday, January 20, 2025
ಸುದ್ದಿ

ಪಂಜದ ಶರಣ್ಯಾ.ಡಿ.ಕೆ ಗೆ ಬಿ.ಎಸ್ಸಿ ಯಲ್ಲಿ 10ನೇ ರ್‍ಯಾಂಕ್ – ಕಹಳೆ ನ್ಯೂಸ್

ಪಂಜ : ಸುಳ್ಯ ತಾಲೂಕು ಪಂಜ ಗ್ರಾಮದ ಕಂಡೂರು ಧರ್ಮಪಾಲ ಕೆ. ಮತ್ತು ಮೋಹಿನಿ ಕೆ. ದಂಪತಿಯ ಪುತ್ರಿ ಶರಣ್ಯಾ.ಡಿ.ಕೆ ಕಳೆದ ಮೇ, 2019ರಲ್ಲಿ ನಡೆದ ಅಂತಿಮ ಪದವಿ ಪರೀಕ್ಷೆಯಲ್ಲಿ 94.06 ಶೇಕಡಾ ಅಂಕಗಳಿಸಿ ವಿವಿ ಮಟ್ಟದಲ್ಲಿ 10ನೇ ರ್‍ಯಾಂಕ್‌ಗೆ ಭಾಜನರಾಗಿದ್ದಾರೆ.

ಸದ್ಯ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿರುವ ಇವರು ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಂಜ ಪ್ರೌಢ ಶಿಕ್ಷಣವನ್ನು ವಿದ್ಯಾಬೋಧಿನಿ ಬಾಳಿಲ ಪದವಿ ಪೂರ್ವ ಶಿಕ್ಷಣವನ್ನು ಎಸ್.ಎಸ್.ಪಿ.ಯು ಸುಬ್ರಹ್ಮಣ್ಯ ಹಾಗೂ ಪದವಿ ಶಿಕ್ಷಣ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಪಡೆದಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು