Recent Posts

Monday, January 20, 2025
ಸುದ್ದಿ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಪ್ರಖಂಡ ವತಿಯಿಂದ ದತ್ತಮಾಲಧಾರಣೆ-ಕಹಳೆ ನ್ಯೂಸ್

ಇದೇ ತಿಂಗಳು 10.11.12 ರಂದು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ದತ್ತಪೀಠದಲ್ಲಿ ನಡೆಯಲಿರುವ ದತ್ತ ಜಯಂತಿ ಉತ್ಸವದ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಪ್ರಖಂಡ ಕಾರ್ಯಕರ್ತರಿಂದ ಪ್ರಖಂಡ ಅಧ್ಯಕ್ಷರಾದ ಜನಾರ್ಧನ ಬೆಟ್ಟ ನೇತೃತ್ವದಲ್ಲಿ ಪುತ್ತೂರು ನೆಹರು ನಗರದ ನೆಲಪ್ಪಾಲು ಆಂಜನೇಯ ಕ್ಷೇತ್ರದಲ್ಲಿ ದತ್ತಮಾಲಧಾರಣೆ ನಡೆಯಿತು.
ಇ ಸಂದರ್ಭದಲ್ಲಿ ಬಜರಂಗದಳ ಪುತ್ತೂರು ಪ್ರಖಂಡ ಸುರಕ್ಷಾ ಪ್ರಮುಖ್ ಪ್ರವೀಣ್ ಕಲ್ಲೆಗ,
ಪ್ರವೀಣ್ ಮುರ,ಜಗದೀಶ್ ಬನ್ನೂರು,ಜೀವನ್ ಪಟ್ಟೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು

ಜಾಹೀರಾತು

ಜಾಹೀರಾತು
ಜಾಹೀರಾತು