Recent Posts

Sunday, January 19, 2025
ಸುದ್ದಿ

ಪುತ್ತೂರಿನಲ್ಲಿ ಮುಸ್ಲಿಂ ಯುವಕನ ಕಾಮದಾಟ ; ಒಬ್ಬಂಟಿ ಯುವತಿಯ ಮನೆಗೆ ನುಗ್ಗಿ ಮಾನಹಾನಿಗೆ ಯತ್ನ – ಇವನೇ ನೋಡಿ ಆ ಕಾಮುಕ – ಕಹಳೆ ನ್ಯೂಸ್

ಪುತ್ತೂರು : ಕೆಯ್ಯೂರಿನಲ್ಲಿ ಮುಸ್ಲಿಂ ಯುವಕ ಹಿಂದೂ ಯುವತಿಯ ಮಾನಹಾನಿಗೆ ಯತ್ನಿಸಿದ ಘಟನೆ ವರದಿ ಯಾಗಿದೆ.

ಕೆಯ್ಯೂರಿನ ನಿವಾಸಿ ೨೫ ವರ್ಷ ವಯಸ್ಸಿನ ಹಸೈನಾರ್‌ ಈ ಕೃತ್ಯ ನಡೆಸಿದ ಆರೋಪಿಯಾಗಿದ್ದು, ಈ ಹಿಂದೆಯೂ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಈ ಹಸೈನರ್.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ೩೫೪ಂ ೪೪೮ ಸೆಕ್ಷನ್ ಅಡಿಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ಮುಸ್ಲಿಂ ಯುವಕ ಹಸೈನರ್ ವಿರುದ್ಧ ಹಿಂದೂ ಸಂಘಟನೆಗಳು ಖಂಡನೆ ವ್ಯಕ್ತಪಡಿಸಿದೆ.