Recent Posts

Sunday, January 19, 2025
ಸುದ್ದಿ

ಪುತ್ತೂರು: ಹಿಂದೂ ಯುವತಿ ಮನೆಗೆ ನುಗ್ಗಿ ಮಾನಭಂಗ ಯತ್ನ; ಹಸೈನಾರ್ ವಿರುದ್ಧ ಹಿಂದೂ ಪರ ಸಂಘಟನೆಗಳು ಹೋರಾಟಕ್ಕೆ ಸಿದ್ಧತೆ- ಕಹಳೆ ನ್ಯೂಸ್

ಪುತ್ತೂರು: ಕೆಯ್ಯುರಿನಲ್ಲಿ ಹಿಂದೂ ಯುವತಿಯು ಒಬ್ಬಂಟಿಯಾಗಿರುವುದನ್ನು ಗಮನಿಸಿ ಮಾನಭಂಗ ನಡೆಸುವ ಉದ್ದೇಶದಿಂದ ಕೆಯ್ಯುರು ನಿವಾಸಿ ಹಸೈನಾರ್(25) ಎಂಬಾತನು ಮನೆಗೆ ನುಗ್ಗಿದ ಘಟನೆ ಇಂದು ನಡೆದಿದೆ.

ಅಪ್ರಾಪ್ತ ಹುಡುಗಿ ನೀಡಿದ ದೂರಿನಂತೆ ಸೆಕ್ಷನ್ 448, 354(A) ಅಡಿಯಲ್ಲಿ ಪೋಸ್ಕೋ ಕೇಸು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದೆ ಇನ್ನು ಹಲವು ಪ್ರಕರಣಗಳಲ್ಲಿ ಹಸೈನಾರ್ ಭಾಗಿಯಾಗಿದ್ದು ಇಂತಹ ಕಾಮುಕನಿಗೆ ಇನ್ನೂ ಕಠಿಣವಾದ ಕಾನೂನು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಮಾತೃಶಕ್ತಿ ಘಟಕ, ದುರ್ಗಾವಾಹಿನಿ ಘಟಕ, ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಪ್ರಖಂಡ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳು ಉಗ್ರ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದೆ..

ಜಾಹೀರಾತು
ಜಾಹೀರಾತು
ಜಾಹೀರಾತು