Recent Posts

Sunday, January 19, 2025
ಸುದ್ದಿ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ನಗರ ವತಿಯಿಂದ ದತ್ತಮಾಲಧಾರಣೆ-ಕಹಳೆ ನ್ಯೂಸ್

ಇದೇ ತಿಂಗಳು 10.11.12 ರಂದು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ದತ್ತಪೀಠದಲ್ಲಿ ನಡೆಯಲಿರುವ ದತ್ತ ಜಯಂತಿ ಉತ್ಸವದ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ತೆಂಕಿಲ ಘಟಕದ ಕಾರ್ಯಕರ್ತರಿಂದ ಪುತ್ತೂರು ನಗರ ಘಟಕದ ಬಜರಂಗದಳದ ಸಂಚಾಲಕ್ ಮಿಥುನ್ ತೆಂಕಿಲ ಹಾಗೂ ತೆಂಕಿಲ ಘಟಕದ ಬಜರಂಗದಳ ಸಂಚಲಕ್ ಚಂದ್ರ ಅವರ ನೇತೃತ್ವದಲ್ಲಿ ಪುತ್ತೂರು ನೆಹರು ನಗರದ ನೆಲಪ್ಪಾಲು ಆಂಜನೇಯ ಕ್ಷೇತ್ರದಲ್ಲಿ ದತ್ತಮಾಲಧಾರಣೆ ನಡೆಯಿತು.

ಜಾಹೀರಾತು

ಜಾಹೀರಾತು
ಜಾಹೀರಾತು