ಪುತ್ತೂರು : ತಾಲೂಕಿನ ಪಾಣಾಜೆ, ಅರಿಯಡ್ಕ, ಬನ್ನೂರು ಗ್ರಾಮದ ನಿವಾಸಿಗಳಿಗೆ ಮಕ್ಕಳ ವಿದ್ಯಾಭ್ಯಾಸಕ್ಕೆ, ಮದುವೆಗೆ ಆರ್ಥಿಕ ಸಹಾಯಧನವನ್ನು ಹಾಗೂ ಕೆದಂಬಾಡಿ,ಒಳಮೊಗ್ರು ಗ್ರಾಮದ ನಿವಾಸಿಗಳಿಗೆ ಉಚಿತ ಟೈಲರಿಂಗ್ ಮಿಷನ್ ವಿತರಣೆಯನ್ನು ರೈ ಎಸ್ಟೇಟ್ ಮಾಲಕ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ಹಸ್ತಾಂತರಿಸಿದರು.