Wednesday, January 22, 2025
ಸುದ್ದಿ

ದಢೂತಿ ವ್ಯಕ್ತಿಯ ಸ್ಟೆಪ್ ನೋಡಿ ದಂಗಾದ ನೆಟ್ಟಿಗರು-ಕಹಳೆ ನ್ಯೂಸ್

ಡ್ಯಾನ್ಸ್ ಮಾಡಲು ಸ್ಲಿಮ್ ಆಗಿ ಇರಬೇಕು ಎನ್ನುವ ಮಾತಿಗೆ ತದ್ವಿರುದ್ಧ ಎನ್ನುವ ರೀತಿ ದಢೂತಿ ದೇಹದ ವ್ಯಕ್ತಿಯ ವಿಡಿಯೊ ಇದೀಗ ಭಾರಿ ವೈರಲ್ ಆಗಿದೆ.

ಹೌದು, ಹಾಲಿವುಡ್ ನಟ ವಿಲ್ ಸ್ಮಿತ್, ಶಿಯೋನಿ ಮರಾಶಿನೋ ಎನ್ನುವ ವ್ಯಕ್ತಿ ಮಾಡಿರುವ ಡ್ಯಾನ್ಸ್ ವಿಡಿಯೊವನ್ನು ಶೇರ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೇಘನ್ ಟ್ರೈನರ್ಸ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಪ್ಲಸ್ ಸೈಜ್ ಇದ್ದರೂ, ಬ್ಯಾಲೆಟ್ ಪ್ರದರ್ಶನ ಮಾಡಿರುವ ಶಿಯೋನಿ ವಿಡಿಯೊ ಇದೀಗ ವೈರಲ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವಿಡಿಯೊಗೆ ದಿ ರಾಕ್, ಡ್ಯಾಯಾನ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಶಿಯೋನಿ ಸ್ಟೆಪ್‌ಗೆ ಕಾಮೆಂಟ್ ಮಾಡಿದ್ದಾರೆ.

ವಿಲ್‌ ಸ್ಮಿತ್ ಈ ವಿಡಿಯೊ‌ ಶೇರ್ ಮಾಡುತ್ತಿದ್ದಂತೆ 6,990,729 ಮಂದಿ ಈ ವಿಡಿಯೊವನ್ನು ವೀಕ್ಷಿಸಿದ್ದಾರೆ. ಇದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಶಿಯೋನಿ ತಮ್ಮ ಖಾತೆಯಲ್ಲಿ ವಿವಿಧ ಹಾಡಿಗೆ ಹಾಕಿರುವ ಸ್ಟೆಪ್‌ಗಳು ಬಹಳ ವೈರಲ್ ಆಗಿದೆ.