Breaking News : ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ಗೋಲಿಬಾರ್ ವೀಡಿಯೋ ಹಳೇಯದ್ದು, ಶುದ್ದ ಸುಳ್ಳು ; ಮಂಗಳೂರಿಗೂ ಆ ವೀಡಿಯೋಕ್ಕೂ ಸಂಬಂಧವೇ ಇಲ್ಲ – ಕಹಳೆ ನ್ಯೂಸ್
ಮಂಗಳೂರು : ನಗರದಲ್ಲಿ ನಿನ್ನೆ ನಡೆದ ಗೋಲಿಬಾರ್ ಸಂದರ್ಭದಲ್ಲಿ ಮಂಗಳೂರಿನದ್ದೇ ಎಂದು ಹರಿದಾಡುತ್ತಿರುವ ಪ್ರಮುಖ ವೀಡಿಯೋ ಒಂದು ಮಂಗಳೂರಿನದ್ದೇ ಅಲ್ಲ ಎಂಬ Exclusive ಮಾಹಿತಿ ಕಹಳೆ ನ್ಯೂಸ್ ಗೆ ಲಭಿಸಿದೆ.
ನವೆಂಬರ್ 1 ರಂದು YouTube ಗೆ Upload ಆಗಿತ್ತು ವೈರಲ್ ಆದ ವೀಡಿಯೋ..! ಎಂಬ ಮಾಹಿತಿ ಲಭಿಸಿದ್ದು, ದಯಮಾಡಿ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂಬ ಕಳಕಳಿಯ ವಿನಂತಿ ನಮ್ಮದ್ದು.