Tuesday, January 21, 2025
ಸುದ್ದಿ

ಹೊಸ ವರ್ಷದಂದು ಪಾರ್ಟಿ ಮಾಡಲು ಮುಂದಾಗುವ ಮದ್ಯಪ್ರಿಯರಿಗೆ ಶಾಕ್-ಕಹಳೆ ನ್ಯೂಸ್

Hands of three men toasting with beer

ಕ್ರಿಸ್ ಮಸ್ ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಹಾಗೆ ಹೊಸ ವರ್ಷ ಕೂಡ ಸಮೀಪದಲ್ಲೇ ಇದೆ. ಈ ವೇಳೆ ಸ್ನೇಹಿತರು, ಕುಟುಂಬ ಸೇರಿಕೊಂಡು ಪಾರ್ಟಿ ಮಾಡುವುದು ಸಹಜ. ಈ ಪಾರ್ಟಿಯಲ್ಲಿ ಮದ್ಯ ಕೂಡ ಸಾಮಾನ್ಯವಾಗಿ ಇದ್ದೇ ಇರುತ್ತದೆ.

ಹೀಗೆ ಬೇಕಾದಷ್ಟು ಮದ್ಯ ಸರಬರಾಜು ಮಾಡುವವರಿಗೆ ಇದೀಗ ಅಬಕಾರಿ ಇಲಾಖೆ ಶಾಕಿಂಗ್ ನ್ಯೂಸ್ ಒಂದನ್ನು ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕ್ರಿಸ್ ಮಸ್ ಹಾಗೂ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಹೋಟೆಲ್ ರೆಸ್ಟೊರೆಂಟ್ ಅಥವಾ ಕಾರ್ಯಕ್ರಮದ ಹಾಲ್ ನಲ್ಲಿ ಮದ್ಯ ಸರಬರಾಜು ಮಾಡಬೇಕೆಂದರೆ ಅಬಕಾರಿ‌ ಇಲಾಖೆ ನಿಯಮಾನುಸಾರ ಅನುಮತಿ‌ ಪಡೆಯಲೇಬೇಕು. ಹೀಗೊಂದು ಆದೇಶವನ್ನು ಅಬಕಾರಿ‌ ಇಲಾಖೆ ಹೊರಡಿಸಿದೆ. ಇದನ್ನು ಮೀರಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು