Tuesday, January 21, 2025
ಸುದ್ದಿ

BREAKING NEWS:ಮಂಗಳೂರು, ತೊಕ್ಕೊಟ್ಟಿನಲ್ಲಿ ಯುವಕನಿಗೆ ಚೂರಿ ಇರಿತ-ಕಹಳೆ ನ್ಯೂಸ್

ತೊಕ್ಕೊಟ್ಟು: ಪೌರತ್ವದ ಕಿಚ್ಚಿನ ಬಳಿಕ ಇದೀಗ ಮತ್ತೆ ಮಂಗಳೂರು ಬೆಚ್ಚಿ ಬಿದ್ದಿದೆ.


ಯುವಕನೊರ್ವನಿಗೆ ದುಷ್ಕರ್ಮಿಗಳ ತಂಡ ಚೂರಿ ಇರಿದು ಪರಾರಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಿಕಿಲ್ ಕೋಟ್ಯಾನ್(32)ಎಂಬ ಯುವಕನಿಗೆ ತೊಕ್ಕೊಟಿನ ಅಂಬಿಕರೋಡ್ ನಲ್ಲಿ ಚೂರಿ ಇರಿದು ಪರಾರಿಯಾಗಿದ್ದಾರೆ. ಯುವಕನ ಸ್ಥಿತಿ ಗಂಭೀರವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಹೆಚ್ಚಿನ ಸಂಖ್ಯೆ ಜಮಾಯಿಸಿದರೆ.

ಕೋಮುಸೂಕ್ಷ್ಮ ಪ್ರದೇಶವಾಗಿರುವ ತೊಕ್ಕೊಟ್ಟು ಪರಿಸರದಲ್ಲಿ ಇದೀಗ ಬಿಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ.