Tuesday, January 21, 2025
ಸುದ್ದಿ

ಕೆಲಸದ ಒತ್ತಡದಲ್ಲಿ ಸ್ನಾನ ಮಾಡುವುದನ್ನು ಮರೆತ ನಟಿ.!-ಕಹಳೆ ನ್ಯೂಸ್

ಸೆಲೆಬ್ರಿಟಿಗಳು ಅದ್ರಲ್ಲೂ ವಿಶೇಷವಾಗಿ ಕಲಾವಿದರು ಸದಾ ಬ್ಯುಸಿಯಾಗಿರುತ್ತಾರೆ. ಕೆಲಸದ ಒತ್ತಡದಲ್ಲಿ ವೈಯಕ್ತಿಕ ಕೆಲಸಕ್ಕೆ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಕೆಲವರು ವಾರಗಟ್ಟಲೆ ನಿದ್ರೆ ಮಾಡುವುದಿಲ್ಲ.

ಆದ್ರೆ ಸೂಪರ್ ಸ್ಟಾರ್ ಗಾಯಕಿ ಹಾಗೂ ನಟಿ ಹೇಳಿರುವ ವಿಷ್ಯ ಎಲ್ಲರನ್ನು ದಂಗಾಗಿಸಿದೆ. ಕೆಲಸದ ಕಾರಣ ಯಾವಾಗ ಸ್ನಾನ ಮಾಡಿದ್ದೆ ಎಂಬ ವಿಷ್ಯ ಮರೆತು ಹೋಗಿದೆ ಎಂದಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಸ್, ಲೇಡಿ ಗಾಗಾ ಹೇಳಿರುವ ಈ ಮಾತು ಎಲ್ಲರನ್ನು ದಂಗಾಗಿಸಿದೆ. ಲೇಡಿ ಗಾಗಾ ಟ್ವೀಟರ್ ನಲ್ಲಿ ಈ ವಿಷ್ಯವನ್ನು ಹೇಳಿದ್ದಾಳೆ. ಗಾಗಾ ತನ್ನ ಸಹಾಯಕರ ಜೊತೆ ಮಾತನಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾಳೆ. ಅದ್ರಲ್ಲಿ ಆಕೆ ಸಹಾಯಕರು, ಎಂದು ಸ್ನಾನ ಮಾಡಿದ್ದೀರಿ ಎಂದು ಪ್ರಶ್ನೆ ಮಾಡ್ತಾರೆ. ಇದಕ್ಕೆ ಗಾಗಾ, ನನಗೆ ನೆನಪಿಲ್ಲ ಎನ್ನುತ್ತಾಳೆ. ಗಾಗಾಳ ಈ ಫನ್ನಿ ಟ್ವಿಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಲಸದಲ್ಲಿ ಬ್ಯುಸಿಯಿರುವ ಲೇಡಿ ಗಾಗಾಳನ್ನು ಅಭಿಮಾನಿಗಳು ಹೊಗಳಿದ್ದಾರೆ. ಆದ್ರೆ ಸ್ವಚ್ಛತೆ ಕೊರತೆಯಿಂದ ಇತ್ತೀಚಿಗೆ ಬಿಡುಗಡೆಯಾದ ಅಲ್ಬಂ ಓಡಲಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.