Recent Posts

Tuesday, January 21, 2025
ಸುದ್ದಿ

100 ಪುರುಷರ ಜೊತೆ ಸಂಬಂಧ ಬೆಳೆಸಿದ್ದಾಳೆ ಈ ಮಹಿಳೆ-ಕಹಳೆ ನ್ಯೂಸ್

ಮಹಿಳೆಯೊಬ್ಬಳು 100 ಪುರುಷರ ಜೊತೆ ಸಂಬಂಧ ಬೆಳೆಸಿದ್ದಾಗಿ ಹೇಳಿದ್ದಾಳೆ. ಲಂಡನ್ ನಿವಾಸಿ 47 ವರ್ಷದ ಮಹಿಳೆ ಇದಕ್ಕೆ ಚೀಟಿಂಗ್ ಜೀನ್ಸ್ ಕಾರಣ ಎಂದಿದ್ದಾಳೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಕೆಲವು ದಶಕಗಳಿಂದ ಸುಮಾರು 100 ಪುರುಷರ ಜೊತೆ ಸಂಬಂಧವಿತ್ತು. ತನ್ನ ಪಾಲಕರು ಕೂಡ ಮೋಸ ಮಾಡ್ತಿದ್ದರು ಎಂದು ಮಹಿಳೆ ಹೇಳಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಾಲಕರು ಮೋಸಗಾರರಾಗಿದ್ದ ಕಾರಣ ನಾನೂ ಮೋಸ ಮಾಡುವುದನ್ನು ಕಲಿತೆ ಎಂದಿದ್ದಾಳೆ. ಪತಿ ಸಾವಿನ ನಂತ್ರ ವಿವಾಹಿತ ಪುರುಷರನ್ನು ಮೋಸ ಮಾಡಲು ಶುರು ಮಾಡಿದ್ದೆ ಎಂದು ಮಹಿಳೆ ಹೇಳಿದ್ದಾಳೆ. ಸ್ನೇಹಿತರ ಪಾಲಕರಿಗೂ ನಾನು ಮೋಸ ಮಾಡಿದ್ದೇನೆಂದು ಮಹಿಳೆ ಹೇಳಿದ್ದಾಳೆ.

ಎಲಿಸೈಟ್ ಎನ್‌ಕೌಂಟರ್ಸ್ ಸಮೀಕ್ಷೆಯೊಂದನ್ನು ನಡೆಸಿದೆ. ಈ ಸಮೀಕ್ಷೆಯಲ್ಲಿ ಪಾಲಕರ ಮೋಸದ ವರ್ತನೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆಯಂತೆ. ತಂದೆ ಸ್ವಭಾವ ಮಗನಿಗೆ ಹಾಗೂ ತಾಯಿ ಸ್ವಭಾವ ಮಗಳಿಗೆ ಬರುತ್ತದೆ ಎಂದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.