Recent Posts

Monday, January 20, 2025
ರಾಜಕೀಯ

Breaking News : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಾಹನ ತಡೆದು ಕೇರಳದಲ್ಲಿ DYFI ನಿಂದ ದಾಳಿ – ಕಹಳೆ ನ್ಯೂಸ್

ಕಾಸರಗೋಡು : ಕೇರಳಾದ ಮಾಡಾಯಿಕಾವುಗೆ ಆಗಮಿಸುತ್ತಿದ್ದ ವೇಳೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯುಡಿಯೂರಪ್ಪನವರ ವಾಹನವನ್ನು ಕಣ್ಣೂರು ಗ್ಯಾಲಟೆಕ್ಸ್ ನಲ್ಲಿ DYFI ನ ಕಾರ್ಯಕರ್ತರು ತಡೆಯುವ ವಿಫಲ ಯತ್ನ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಪ್ಪು ಬಾವುಟ ಹಿಡಿದು ಬಂದ ಉದ್ರಿಕ್ತರು ಬಿ.ಎಸ್.ವೈ ವಾಹನ ಮೇಲೆ ದಾಳಿ ಮಾಡಿದ್ದಾರೆ.