Recent Posts

Monday, January 20, 2025
ಕ್ರೀಡೆ

ದ್ವಿತೀಯ ವರ್ಷದ ಮ್ಯಾಟ್ ಅಂಕಣದ ಪ್ರೋ ಮಾದರಿಯ ಮುಕ್ತ ಕಬಡ್ಡಿ ಪಂದ್ಯಾಟ ‘ಗೌರಿ ಗಣೇಶ ಟ್ರೋಫಿ-2019’- ಕಹಳೆ ನ್ಯೂಸ್

ಶ್ರೀ ರಾಮ ಸೇವಾ ಸಮಿತಿ ವಿವೇಕಾನಂದ ನಗರ ಬೆಳಿಯೂರುಕಟ್ಟೆ ಮತ್ತು ಪುತ್ತೂರು ತಾಲೂಕು ಅಮೆಚೂರ್ ಕಬ್ಬಡ್ಡಿ ಅಸೋಸಿಯೇಶನ್(ರಿ.)ಪುತ್ತೂರು ಇದರ ಸಹಕಾರದೊಂದಿಗೆ ದ್ವಿತೀಯ ವರ್ಷದ ‘ಮ್ಯಾಟ್ ಅಂಕಣ’ದಲ್ಲಿ ಪ್ರೊ ಮಾದರಿಯ ಮುಕ್ತ ಕಬ್ಬಡ್ಡಿ ಪಂದ್ಯಾಟ ‘ಗೌರಿ ಗಣೇಶ್ ಟ್ರೋಫಿ-2019 ಪಂದ್ಯಾಟವು ದಿನಾಂಕ 29/12/2019 ನೇ ಆದಿತ್ಯವಾರ
ಕಲ್ಲಾಕಿನಾಯ ದೈವಸ್ಥಾನ ವಠಾರ ಬೆಳಿಯೂರುಕಟ್ಟೆ, ಬಲ್ನಾಡು ಇಲ್ಲಿ ನಡೆಯಲಿದೆ.

ಪ್ರಥಮ ಬಹುಮಾನವಾಗಿ ರೂ.10,019 ಮತ್ತು ಗೌರಿ ಗಣೇಶ ಟ್ರೋಫಿ
ದ್ವಿತೀಯ ಬಹುಮಾನವಾಗಿ 7,019 ರೂ ಮತ್ತು ಗೌರಿ ಗಣೇಶ ಟ್ರೋಫಿ
ತೃತೀಯ ಬಹುಮಾನವಾಗಿ 5019.ರೂ ಮತ್ತು ಗೌರಿ ಗಣೇಶ ಟ್ರೋಫಿ
ಚತುರ್ಥ ಬಹುಮಾನವಾಗಿ 3019.ರೂ ಮತ್ತು ಗೌರಿ ಗಣೇಶ ಟ್ರೋಫಿ ಹಾಗೂ ಬೆಸ್ಟ್ ಕ್ಯಾಚರ್,ಬೆಸ್ಟ್ ರೈಡೆರ್ ಗಳಿಗೆ ಸವ್ಯಸಾಚಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು.
ತಂಡಗಳಿಗೆ ಪ್ರವೇಶ ಶುಲ್ಕವಾಗಿ:750 ರೂ. ಆಗಿರುತ್ತದೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು