Sunday, January 19, 2025
ಸಿನಿಮಾಸುದ್ದಿ

ಸನ್ನಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್​​ …..?

ಸಿನಿ ಕಹಳೆ :  ಬಾಲಿವುಡ್​ ಹಾಟ್​ ಹಿರೋಯಿನ್​ ಸನ್ನಿ ಲಿಯೋನ್​ ಮತ್ತೆ ಸುದ್ದಿಯಲ್ಲಿದ್ದಾಳೆ. ಅಂತರಾಷ್ಟ್ರೀಯ ಶೋ ಮ್ಯಾನ್​ ವರ್ಸ್ಸಸ್​  ವೈಲ್ಡ್​ ಮೂಲಕ ಬಾಲಿವುಡ್​ ನಟಿ ಹಾಗೂ ಮಾಡೆಲ್​ ಸನ್ನಿ ಲಿಯೋನ್​ ಮತ್ತೆ ಸುದ್ದಿಯಲ್ಲಿದ್ದಾಳೆ. ಸನ್ನಿ ಲಿಯೋನ್​  ನಿರೂಪಣ  ಕೆಲಸ ಮಾಡುತ್ತಿದ್ದಾರ. ಇದರ ಜೊತೆಗೆ ಸನ್ನಿ ತಮಿಳು ಚಿತ್ರ ವೀರ ಮಹಾದೇವಿ ಚಿತ್ರದ ಶೂಟಿಂಗ್​ ಕೂಡ ಶುರು ಮಾಡಿದ್ದಾಳೆ.

ಇನ್ನು ಹಾಟ್​ ಹಾಟ್​ ಆಗಿ ಕಾಣಿಸಿಕೊಳ್ಳುತ್ತಿದ್ದ  ಸನ್ನಿಗೆ ಇದೀಗ  ಮಹಾದೇವಿ ರೂಪದಲ್ಲಿ ಅಭಿಮಾನಿಗಳನ್ನು ಸೆಳೆಯಲಿದ್ದಾರೆ.  ಈ ಚಿತ್ರಕ್ಕಾಗಿ ಸಿಕ್ಕಾಪಟ್ಟೆ  ವರ್ಕೌಟ್​ ಮಾಡುತ್ತಿರು ವ ಸನ್ನಿ ಕುದುರೆ ಸವಾಇ ಕಲಿಯುತ್ತಿದ್ದಾಳೆ. ಚಾಲೆಂಜಿಂಗ್​ ಙಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನನಗೆ ಈ ಪಾತ್ರ ಇಷ್ಟವಾಗಿದೆ. ಈ ಚಿತ್ರಕ್ಕಾಗಿ ಕುದುರೆ ಚಿತ್ರೀಕರಣ ನಡೆಯುತ್ತಿದೆ.  ನನಗೆ ಇದೊಂದು ಚಾಲೆಂಜಿಂಗ್​ ಪಾತ್ರ ಎಂದಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿಯವರೆಗೆ  ತುಂಡುಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಸನ್ನಿ ಗೆ ಇದೊಂದು ಸವಾಲಿನ ಕೆಲಸವೇ ಸರಿ. ಈ ಬಾರಿ ಯಾವ ಮಟ್ಟಿಗೆ ಅಭಿಮಾನಿಗಳನ್ನು ಸೆಳೆಯುತ್ತಾರೆ ಎಂಬುದನ್ನು ಕಾದುನೋಡ ಬೇಕು. ಒಟ್ಟಾರೆ ಸನ್ನಿ ಮೊದಲಿನಂತೆ ಹಾಟ್​ ಹಾಟ್​ ಆಗಿಯೇ ಕಾಣಿಸಿಕೊಂಡರೆ ಸರಿ ಎನ್ನುತ್ತಾರೆಕೆ ಕೆಲ  ಅಭಿಮಾನಿಗಳ ವಲಯ.

ಜಾಹೀರಾತು
ಜಾಹೀರಾತು
ಜಾಹೀರಾತು