Recent Posts

Monday, April 14, 2025
ಸುದ್ದಿ

ದಕ್ಷಿಣ ಕನ್ನಡ, ಉತ್ತರ ಕನ್ನಡದ ಹಳ್ಳಿಯವರಿಗೆ ಬಿಟ್ಟರೆ ಬೇರೆಯವರಿಗೆ ಕನ್ನಡ ಅನುವಾದ ಮಾಡುವ ಯೋಗ್ಯತೆಯೇ ಇಲ್ಲ – ಅನಂತ ಕುಮಾರ್ ಹೆಗಡೆ

ಪುತ್ತೂರು : ಇಂಗ್ಲಿಷ್ ವಿರುದ್ಧ ಮಾತನಾಡುವ ನಮಗೆ ಸರಿಯಾಗಿ ಕನ್ನಡದಲ್ಲಿ ಬರೆಯುವ ಯೋಗ್ಯತೆ ಇಲ್ಲ. ಎಲ್ಲೋ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದ ಹಳ್ಳಿಯ ಕನ್ನಡ ಮಾಧ್ಯಮ ಶಾಲೆಗಳಲ್ಲಿನ ಕಲಿತವರು ಇಂಗ್ಲಿಷ್ಷನ್ನು ಕನ್ನಡದಲ್ಲಿ ಅನುವಾದ ಮಾಡಬಲ್ಲರು ಬಿಟ್ಟರೆ ಬೇರೆ ಯಾರಿಗೂ ಅನುವಾದ ಮಾಡುವ ಯೋಗ್ಯತೆಯೇ ಇಲ್ಲ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಪುತ್ತೂರಿನಲ್ಲಿ ಹೇಳಿದ್ದಾರೆ.

ಅನಂತ ಕುಮಾರ್ ಹೆಗಡೆಯರ ಹೇಳಿಕೆ – ವಿಡಿಯೋ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ