Monday, January 20, 2025
ಸುದ್ದಿ

ಬೆಳ್ತಂಗಡಿಯಲ್ಲಿ ಬಸ್ ಹಾಗು ಬೈಕ್ ನಡುವೆ ಡಿಕ್ಕಿ : ಕರಂಬಾರು ನಿವಾಸಿ ಉಮೇಶ್ ದೇವಾಡಿಗ ಸ್ಧಳದಲ್ಲೆ ಸಾವು – ಕಹಳೆ ನ್ಯೂಸ್

ಬೆಳ್ತಂಗಡಿ: ಬಸ್ ಹಾಗು ಬೈಕ್ ನಡುವೆ ಡಿಕ್ಕಿ ಹೊಡೆದು, ಬೈಕ್ ಸವಾರ ಸ್ಧಳದಲ್ಲೆ ಮೃತ ಪಟ್ಟ ಘಟನೆ ಬೆಳ್ತಂಗಡಿಯ ಸಂತೆಕಟ್ಟೆ ಸಮೀಪದ ಆನ್ ಸಿಲ್ಕ್ ವಸ್ತ್ರ ಮಳಿಗೆಯ ಮುಂಬಾಗದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಿನ್ನೆ ರಾತ್ರಿ ಸುಮಾರು 8.45ರ ವೇಳೆಗೆ ಘಟನೆ ಸಂಭವಿಸಿದ್ದು, ಮೃತರನ್ನ ಶಿರ್ಲಾಲು ಸಮೀಪದ ಕರಂಬಾರು ನಿವಾಸಿ ಉಮೇಶ್ ದೇವಾಡಿಗ (30)ಎಂಬುದಾಗಿ ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ