Recent Posts

Sunday, January 19, 2025
ಸುದ್ದಿ

ಕೊನೆಗೂ ಸಂಪ್ಯ ಠಾಣಾಧಿಕಾರಿ ಅಬ್ದುಲ್ ಕಾದರ್ ಗೆ ವರ್ಗಾವಣೆ ಭಾಗ್ಯ – ಸಂಪ್ಯಾ ಠಾಣೆಯಿಂದ ಗಂಟು ಮೂಟೆ ಕಟ್ಟಿದ ಪಿ.ಎಫ್.ಐ. ಏಜೆಂಟ್ !? – ಕಹಳೆ ನ್ಯೂಸ್

ಪುತ್ತೂರು : ಗ್ರಾಮಾಂತರ ಠಾಣೆಯಲ್ಲಿ ಪಿ.ಎಸ್.ಐ. ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಬ್ದುಲ್ ಕಾದರ್ ವಿರುದ್ಧವಾಗಿ ಅನೇಕ ಆರೋಪಗಳು ಕೇಳಿ ಬಂದಿತ್ತು. ಸಂಘ ಪರಿವಾರ ಕಾದರ್ ಒಬ್ಬ ಪಿ.ಎಫ್.ಐ. ಏಜೆಂಟ್ ಎಂದು ಹೇಳುತ್ತಿದ್ದರು.
ಈ ಕಾರಣಕ್ಕಾಗಿಯೇ ಅವರ ವರ್ಗಾವಣೆಗೆ ಬಿಜೆಪಿ ಸೇರಿದಂತೆ ಸಂಘ ಪರಿವಾರ ಶಾಥಾಯ ಗಥಾಯ ಪ್ರಯತ್ನ ಪಟ್ಟಿದ್ದರು.

ಈಗ ಚುನಾವಣಾ ಎದುರಾಗಿರುವ ಕಾರಣಕ್ಕಾಗಿ ಸರಕಾರ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಪಟ್ಟಿಯಲ್ಲಿ ಕಾದರ್ ಹೆಸರು ಇರುವುದು ಬಿ.ಜೆ.ಪಿ. ಮತ್ತು ಸಂಘ ಪರಿವಾರಕ್ಕೆ ಹಾಲು ಕುಡಿದ ಅನುಭವವಾಗಿರುವುದು ಸುಳ್ಳಲ್ಲ!

ಜಾಹೀರಾತು
ಜಾಹೀರಾತು
ಜಾಹೀರಾತು

ವರದಿ : ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು