Breaking News : ಪೋಳ್ಯದಲ್ಲಿ ಸರಕಾರಿ ಬಸ್ ಮತ್ತು ಸರಕಾರಿ ಆಂಬುಲೆನ್ಸ್ ಮಧ್ಯೆ ಅಪಘಾತ ; ಚಾಲಕ ಆಸ್ಪತ್ರೆಗೆ – ಕಹಳೆ ನ್ಯೂಸ್
ಪುತ್ತೂರು : ಪೋಳ್ಯದಲ್ಲಿ ರಸ್ತೆ ಅಪಘಾತ ಸಂಭವಿಸಿದೆ.
ಪೋಳ್ಯದ ಪೋಲಿಸ್ ಬ್ಯಾರಿಕೇಡ್ ಅಳವಡಿಸಿದ ಸ್ಥಳದಲ್ಲೇ ಸರಕಾರಿ ಬಸ್ಸ್ ಹಾಗೂ ಸರಕಾರಿ ಆಂಬುಲೆನ್ಸ್ ಮಧ್ಯೆ ಅಪಘಾತ ಸಂಭವಿಸಿದ್ದು, ಆಂಬುಲೆನ್ಸ್ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲುಮಾಡಲಾಗಿದೆ. ಸ್ಥಳಕ್ಕೆ ಪುತ್ತೂರು ಸಂಚಾರಿ ಪೋಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.