ಮಾನನಷ್ಟ ಮೊಕದ್ದೊಮೆಯನ್ನು ಹೂಡುವುದಕ್ಕೆ ಪ್ರಮುಖ ಕಾರಣ ವಂದನಾ ಹಾಗೂ ಅಮಿತ್ ಮಿಶ್ರಾ ಸಂಬಂಧವನ್ನ ಪ್ರಸ್ತಾಪಿಸಿ ನೀಡಿದ್ದ ಹೇಳಿಕೆಯೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ನಿರ್ಮಾಪಕಿ ವಂದನಾ ಹಾಗೂ ಕ್ರಿಕೆಟಿಗ ಸಂಬಂಧದ ಬಗ್ಗೆ ಗೂಗಲ್ ನಲ್ಲಿ ಸಾಕಷ್ಟು ಸುದ್ದಿಗಳಿವೆ. ಅದನ್ನು ನಾನು ಪ್ರಸ್ತಾಪಿಸಿ ಅಂದು ಹೇಳಿಕೆ ನೀಡಿದ್ದೇನೆ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.