ತಮಿಳುನಾಡಿನ ಫಿಸಿಕಲ್ ಎಜುಕೇಶನ್ ಮತ್ತು ಸ್ಪೋಟ್ರ್ಸ್ ವಿವಿಯ ಆಶ್ರಯದಲ್ಲಿ ಇತ್ತೀಚೆಗೆ ನಡೆದ ದಕ್ಷಿಣ ವಲಯ ಅಂತರ ವಿವಿ ಮಹಿಳೆಯರ ಹಾಕಿ ಸ್ಪರ್ಧೆಯಲ್ಲಿ ಮಂಗಳೂರು ವಿವಿಯ ತಂಡ ಜಯಗಳಿಸಿ ಅಖಿಲ ಭಾರತ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದೆ.
ಮೊದಲ ಕ್ವಾರ್ಟರ್ ಫೈನಲ್‍ನಲ್ಲಿ ಮಂಗಳೂರು ವಿವಿಯು ಮದ್ರಾಸ್ ವಿವಿಯ ಎದುರು 1-0 ಗೋಲು ಅಂತರಗಳಿಂದ ಜಯಿಸಿದೆ. ನಾಚಪ್ಪ, ವ್ಯವಸ್ಥಾಪಕರಾಗಿ ಸಾಯಿರಬಾನು, ಕುಮುದಾ ಸಿ.ಆರ್, ಪ್ರಿಯದರ್ಶಿನಿ, ಚೆಲುವಾಂಬ ಆರ್., ನಿವೇದಿತಾ ಎನ್, ದೀಪ್ತಿ ಕೆ.ಎ, ಪವಿತ್ರ ಪಿ.ಎ, ಸಂಗೀತಾ ಸಿ.ಜೆ, ಕೀರ್ತನ ಎಂ.ಎಸ್, ಮಿಲನಾ ಕೆ.ಪಿ, ಆಗ್ನೇಸ್ ಜೆ, ಪಾರ್ವತಿ ಪಿ.ಎ, ಲಿಖಿತಾ ಎಸ್.ಪಿ, ಲೀಲಾವತಿ ಎಂ.ಜೆ, ಸುಶ್ಮಿತಾ ಆರ್, ವಿದ್ಯಾ ಕೆ.ಎಸ್, ಪದ್ಮಾ ಪ್ರಿಯ, ನೀತು ಕೆ.ಎಸ್, ಹಾಗೂ ಪಾರ್ವತಿ ಎಂ. ತಂಡದಲ್ಲಿದ್ದರು.