ಮಹಿಳಾ ಕಬಡ್ಡಿ ಪಂದ್ಯಾಟ ಇದಾಗಿದ್ದು ಜ. 7 ರಿಂದ ಜ. 13 ರ ವರೆಗೆ ಅಸ್ಸಾಂ ನಲ್ಲಿ ನಡೆಯುವ ಖೇಲೋ ಇಂಡಿಯಾ ಕಬಡ್ಡಿ ಕ್ರೀಡಾಕೂಟದಲ್ಲಿ ಸ್ಪರ್ದಿಸಲಿದ್ದಾರೆ.
ಆಳ್ವಾಸ್ ಕಾಲೇಜು ವಿದ್ಯಾರ್ಥಿನಿಯರ ಪೈಕಿ ನಿಕ್ಷಿತ ಐವತೊಕ್ಲು ಗ್ರಾಮ ಕರೀಮಜಲು ಮನೆ, ಧನಲಕ್ಷ್ಮೀ ಮಂಗಳೂರು ತಾಲೂಕು ಇಡ್ಯಾ ಗ್ರಾಮ ಪೂಜಾರಿ ಮನೆ, ಹರ್ಷಿಣಿ ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮ ಶಕ್ತಿನಗರ ಮನೆ, ಅರ್ಚನಾ ಉಜಿರೆ ಗ್ರಾಮ ಕೋಡ್ಡೋಲು ಮನೆ, ನವರಾಗಿದ್ದು ಉಳಿದಂತೆ ಕರ್ನಾಟಕದ ಬೇರೆ ಬೇರೆ ಕಾಲೇಜು ಗಳಿಂದ ಆಯ್ಕೆಗೊಂಡಿದ್ದಾರೆ.