ಆತ್ಮೀಯ ಬಂಟ ಭಾಂಧವರೇ ನಾಳೆ ತಾರೀಕು 05/01/2020 ನೇ ಆದಿತ್ಯವಾರ ಬೆಳ್ತಂಗಡಿ ತಾಲೂಕು ಯುವ ಬಂಟರ ವಿಭಾಗದ ವತಿಯಿಂದ ಬೆಳ್ತಂಗಡಿ ಬಂಟರ ಭವನದ ಗದ್ದೆಯಲ್ಲಿ ಬಂಟೆರೆನ ಕೆಸರ್ ದ ಗೊಬ್ಬು ಕ್ರೀಡಾಕೂಟ ನಡೆಯಲಿದೆ.
ಈ ಕ್ರೀಡಾಕೂಟದಲ್ಲಿ ನಮ್ಮ ಸಮಾಜದ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪುರುಷರಿಗೆ ಮಕ್ಕಳಿಗೆ ವಿವಿಧ ರೀತಿಯ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ.
ಅದ್ದರಿಂದ ತಾಲೂಕಿನ ಎಲ್ಲಾ ಬಂಟ ಭಾಂಧವರು ಕುಟುಂಬ ಸಮೇತರಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಿ. ನಮ್ಮವರು ಮಾತ್ರ ಸೇರುವುದರಿಂದ ಒಂದು ದಿನ ಸಂತೋಷದಿಂದ ಕಳೆಯುವ ಎಲ್ಲರೂ ಭಾಗವಹಿಸಿ ಈ ಕಾರ್ಯಕ್ರಮ ಯಶಸ್ವಿ ಗೊಳಿಸ ಬೇಕಾಗಿ ವಿನಂತಿ( ಸಮಯದ ಅಭಾವದಿಂದ ಎಲ್ಲರಿಗೂ ಆಮಂತ್ರಣ ಪತ್ರಿಕೆ ತಲುಪಿಸಲು ಸಾಧ್ಯವಾಗಿಲ್ಲ ಆಮಂತ್ರಣ ಪತ್ರ ಸಿಗದವರು ದಯವಿಟ್ಟು ಕ್ಷಮಿಸಿ )
ಸರ್ವರಿಗೂ ಆದರದ ಸ್ವಾಗತ ಬಯಸುವ
ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಯುವ ಬಂಟರ ವಿಭಾಗ ಬೆಳ್ತಂಗಡಿ
ವಿ.ಸೂ.ನಮ್ಮ ಬೆಳ್ತಂಗಡಿ ಬಂಟ ಸಮಾಜದವರಿಗೆ ಮಾತ್ರ ಅವಕಾಶ