ಇದರ ವತಿಯಿಂದ ಶ್ರೀ ಲಕ್ಷ್ಮೀ ಸತ್ಯನಾರಾಯಣ ವೀರಾಂಜನೇಯ ಸ್ವಾಮಿ ಸನ್ನಿಧಿ ಓಂ ಶ್ರೀ ಶಕ್ತಿ ಗುರುಮಠ, ಶ್ರೀ ಜಗದ್ಗುರು ರಾಘವೇಂದ್ರ ಪೀಠ ಶ್ರೀ ಕ್ಷೇತ್ರ ಕರಿಂಜೆ ಮೂಡಬಿದ್ರೆ ಇಲ್ಲಿ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಶ್ರಮದಾನದಲ್ಲಿ ಪಾಲ್ಗೊಂಡಿದ್ದ ಕಡಬದ ಭಕ್ತವೃಂದ.
ಈ ಸಂದರ್ಭದಲ್ಲಿ ಕಡಬ ತಾಲೂಕು ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ , ಕಾರ್ಯದರ್ಶಿ ಉಮೇಶ್ ಶೆಟ್ಟಿ ಸಾಯಿರಾಂ , ಖಜಾಂಜಿ ರವಿಪಾದರೆ,
ವಿಶ್ವಹಿಂದು ಪರಿಷತ್ ನ ಗೌರವಧ್ಯಕ್ಷ ಜನಾರ್ದನ ರಾವ್ , ಸರಸ್ವತಿ ಶಾಲೆಯ ಸಂಚಾಲಕ ವೆಂಕಟಮಣ ರಾವ್ , ಬಜರಂಗದಳದ ಮುಖಂಡರಾದ ಸಂತೋಷ್ ಸುವರ್ಣ ಕೊಡಿಬೈಲು , ಪ್ರಮುಖರಾದ ಜಯರಾಮ ಪಡೆಜ್ಜಾರು, ದಿನೇಶ್ ಮಾಸ್ತಿ , ರಘುರಾಮ ನಾಯ್ಕ್ ಕುಕ್ಕೆರೆಬೆಟ್ಟು, ಮೋನಪ್ಪ ಗೌಡ ನಾಡೋಳಿ , ಗುಡ್ಡಪ್ಪ ಗೌಡ ಪೋನ್ನೆತ್ತಿಮಾರು ,ತಿಲಕ್ ರೈ ನಂದುಗುರಿ ಮೊದಲಾದವರು ಉಪಸ್ಥಿತರಿದ್ದರು.