Saturday, February 1, 2025
ಸುದ್ದಿ

ಪಂಜ : ಪಂಚಲಿಂಗೇಶ್ವರ ದೇವಸ್ಥಾನಕ್ಕೆ ದೀಪ ಕೊಡುಗೆ-ಕಹಳೆ ನ್ಯೂಸ್

ಪಂಜ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ನೋಟರಿ ವಕೀಲರಾದ ಪುರುಷೋತ್ತಮ ಮಲ್ಕಜೆಯವರು ದೀಪ ಕೊಡುಗೆಯಾಗಿ ಜ. 5ರಂದು ನೀಡಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರ್, ಅರ್ಚಕ ನಾಗರಾಜ್ ಭಟ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು