Breaking News : ಹಿಂದೂ ಯುವತಿಯರ ಮತಾಂತರ ಯತ್ನ ಶಂಕೆ ; ಮುಂಡಾಜೆ ಬಳಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಪೋಲೀಸರ ಅಥಿತಿಗಳಾದ ಕತರ್ನಾಕ್ ಜಿಹಾದಿಗಳು – ಕಹಳೆ ನ್ಯೂಸ್
ಬೆಳ್ತಂಗಡಿ : ಅನ್ಯಕೋಮಿನ ಯುವಕರು ಹಿಂದೂ ಹುಡುಗಿಯರನ್ನು ಅಮೀಶ ತೋರಿಸಿ ಮತಾಂತರಕ್ಕೆ ಯತ್ನಿಸಿ, ಬೆಂಗಳೂರಿನಿಂದ ಕರೆತಂದಿದ್ದರು ಎಂಬ ಮಾಹಿತಿ ಲಭಿಸಿದೆ.
ಆದರೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಸಮೀಪ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಅನುಮಾನದ ಮೇರೆಗೆ ಇಬ್ಬರು ಯುಕರು ಹಾಗೂ ಯುವತಿಯರನ್ನು ಹಿಡಿದು ವಿಚಾರಿಸಿ ಪೋಲೀಸರಿಗೆ ಒಪ್ಪಿಸಿದ್ದಾರೆ.
ಧರ್ಮಸ್ಥಳ ಠಾಣಾ ಪೋಲೀಸರು ತನಿಖೆ ನಡೆಸುತ್ತಿದ್ದಾರೆ. ಲವ್ ಜಿಹಾದ್ ಶಂಕೆ ವ್ಯಕ್ತವಾಗುತ್ತಿದೆ.