Monday, February 3, 2025
ಸುದ್ದಿ

12-01-2020 ರಂದು ಪೆರ್ನೆಯಲ್ಲಿ ನಡೆಯಲಿದೆ ಬೃಹತ್ ಉಚಿತ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಶಿಬಿರ – ಕಹಳೆ ನ್ಯೂಸ್

ಯುವವಾಹಿನಿ ಉಪ್ಪಿನಂಗಡಿ ಘಟಕ, ಬಿರುವೆರ್ ಪೆರ್ನೆ ಬಿಳಿಯೂರ್, ಶ್ರೀ ರಾಮ ಭಜನಾ ಮಂಡಳಿ ಕರುವೇಲು ಮತ್ತು ಹಾಲು ಉತ್ಪಾದಕರ ಸಹಕಾರಿ ಸಂಘ ಪೆರ್ನೆ, ಶ್ರೀ ರಾಮಾಂಜನೇಯ ಭಜನಾ ಮಂಡಳಿ ಕಾರ್ಲ, ದಿ| ಅತ್ರಬೈಲು ರಾಮದಾಸ್ ರೈ ಸ್ಮರಣ ಸೇವಾ ಸಮಿತಿ ಶ್ರೀ ರಾಮಚಂದ್ರ ಪ ಪೂ ಕಾಲೇಜು ಪೆರ್ನೆ, ಅಯೋದ್ಯ ಫ್ರೆಂಡ್ಸ್ ಪೆರ್ನೆ, ಸಾಮ್ರಾಟ್ ಯುವಕ ಮಂಡಲ ಬಿಳಿಯೂರ್ ಹಾಗೂ ಯೆನಪೋಯ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಸಾರ್ವಜನಿಕ ದಂತ ಆರೋಗ್ಯ ವಿಭಾಗ ಯೆನಪೋಯ ದಂತ ಮಹಾವಿದ್ಯಾಲಯ ದೇರಳಕಟ್ಟೆ ಇವರ ಸಹಕಾರದೊಂದಿಗೆ ಬ್ರಹತ್ ಉಚಿತ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಶಿಬಿರ ದಿನಾಂಕ 12-1-2020 ರ ಭಾನುವಾರದಂದು ಸಮಯ ಸರಿಯಾಗಿ ಬೆಳಿಗ್ಗೆ *9 ರಿಂದ ಮದ್ಯಾಹ್ನ1.30 ರ ತನಕ *ಶ್ರೀ ರಾಮಚಂದ್ರ ಪದವಿ ಪೂರ್ವ ಕಾಲೇಜು ಪೆರ್ನೆ ಇಲ್ಲಿ ನಡೆಯಲಿದೆ.


ವಿಶೇಷವಾಗಿ ಈ ಶಿಬಿರದಲ್ಲಿ ನುರಿತ ತಜ್ಞರಿಂದ ಉಚಿತ ದಂತ ಚಿಕೆತ್ಸೆ, ಕಣ್ಣಿನ ಪರೀಕ್ಷೆ, ಚರ್ಮ ತಜ್ಞರು, ಗಂಟಲು ಮತ್ತು ಮೂಗು ತಜ್ಞರು, ಮೂಲೆ ತಜ್ಞರು ರಿಂದ ಉಚಿತ ಚಿಕಿತ್ಸೆ ನೀಡಲಿರುವರು..

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು