ಕಲ್ಲೇಗ: 9-01-2020 ರಂದು ಕಲ್ಲೇಗ ಶ್ರೀ ಪುಣ್ಯ ಕುಮಾರಸ್ವಾಮಿ ಹಾಗೂ ಧರ್ಮ ದೈವಗಳ ನೇಮೋತ್ಸವ ಕಾರ್ಯಕ್ರಮವು ಕಲ್ಲೇಗ ಮಡತ್ತಾರು ಶ್ರೀ ದೈವಗಳ ನೆಲೆಯಲ್ಲಿ ನಡೆಯಲಿದೆ.
ದಿ.09-01-2020ನೇ ಗುರುವಾರ ಪೂರ್ವಾಹ್ನ ಗಂಟೆ 7.00 ಕ್ಕೆ ಕಲ್ಲೇಗ ಗುತ್ತಿನ ದೈವದ ಚಾವಡಿಯಲ್ಲಿ ಕೆಮ್ಮಿಂಜೆ ಶ್ರೀ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ಮತ್ತು ಶ್ರೀ ಕೃಷ್ಣ ಮಡಪುಳಿತ್ತಾಯರವರ ಪೌರೋಹಿತ್ಯದಲ್ಲಿ ಸ್ಥಳ ಶುದ್ಧಿ ಹೋಮ ಮತ್ತು ಕಲಶ ಪ್ರತಿಷ್ಠೆ ಪೂರ್ವಾಹ್ನ 8.00 ಕ್ಕೆ ಮಡತ್ತಾರು ದೈವಸ್ಥಾನಗಲ್ಲಿ ದೈವಗಳಿಗೆ ತಂಬಿಲ ಸೇವೆ
ದಿ.8/1/2020ನೇ ಬುಧವಾರ ಸಂಜೆ 4 ಕ್ಕೆ ಹಸಿರು ಹೊರೆಕಾಣಿಕೆ ಪೋಳ್ಯ ಶ್ರೀ ಲಕ್ಷ್ಮಿ ವೆಂಕಟರಾಮಣ ದೇವಸ್ಥಾನ ದಿಂದ ಹೊರಟು ಸಂಜೆ 4.30 ಕ್ಕೆ ಶ್ರೀ ಲಕ್ಷ್ಮಿ ವೆಂಕಟರಾಮಣ ದೇವರ ಕಟ್ಟೆ ಮುರದಿಂದ ಹೊರಡುವುದು