Recent Posts

Monday, November 25, 2024
ಸುದ್ದಿ

ವಿಶ್ವ ಹಿಂದೂ ಪರಿಷದ್-ಬಜರಂಗದಳ ಕಡಬ ಪ್ರಖಂಡ – ಕಹಳೆ ನ್ಯೂಸ್

ಕರ್ನಾಟಕ ರಾಜ್ಯದಲ್ಲಿ ವಿಶ್ವ ಹಿಂದೂ ಪರಿಷದ್-ಭಜರಂಗದಳ ಮತ್ತು ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸುತ್ತಿರುವ ಮುಸ್ಲಿಂ ಸಂಘಟನೆಗಳಾದ ಏಈಆ,  ಸಂಘಟನೆಯನ್ನು ರಾಜ್ಯದ್ಯಾಂತ ನಿಷೇಧ ಹೇರಬೇಕೆಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಡಬ ಪ್ರಖಂಡದ ವತಿಯಿಂದ ದಿನಾಂಕ 18-01-2020 ರಂದು ಮಾನ್ಯ ರಾಜ್ಯಪಾಲರು ಮತ್ತು ಗೃಹ ಸಚಿವರಿಗೆ , ಮಾನ್ಯ ತಹಶೀಲ್ದಾರರ ಮೂಲಕ ಆಗ್ರಹಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಕಡಬ ಪ್ರಖಂಡ ಗೌರವಧ್ಯಕ್ಷರಾದ ಜನಾರ್ದನ ರಾವ್ , ಅಧ್ಯಕ್ಷರಾದ ರಾಧಾಕೃಷ್ಣ ಕೋಲ್ಪೆ , ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ ನಂದುಗುರಿ,
ಬಜರಂಗದಳ ಕಡಬ ತಾಲೂಕು ಸಂಯೋಜಕರಾದ ಮೂಲಚಂದ್ರ ಕಾಂಚಾಣ , ಸಹ ಸಂಯೋಜಕರಾದ ದಿನೇಶ್ ಮಾಸ್ತಿ , ಹಿಂದು ಜಾಗರಣ ವೇದಿಕೆಯ ನಗರ ಕಾರ್ಯದರ್ಶಿ ನಿತ್ಯಾನಂದ ಮೇಲ್ಮನೆ ಮೊದಲಾದವರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು