ಮಂಗಳೂರು :- ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಲ್ಲಿಕಾ ಕಲಾವೃಂದ (ರಿ) ಕದ್ರಿ ಇವರ ಆಶ್ರಯದಲ್ಲಿ ಜ. 20 ರಂದು ಸುದೇಶ್ ಜೈನ್ ಮಕ್ಕಿಮನೆ ನೇತೃತ್ವದ ಮಕ್ಕಿಮನೆ ಕಲಾವೃಂದ ದಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜರಗಿತು.
ಶಿಖಾ ಸಾಲ್ಯಾನ್ ಮಂಗಳೂರು,
ಸಾಕ್ಷಿ ಗುರುಪುರ, ಸಾನ್ವಿ ಗುರುಪುರ , ಅಪೇಕ್ಷಾ ಎ, ಪ್ರತೀಕ್ಷಾ ಎ, ತನುಸ್ವಿ ಮಂಗಳೂರು, ಮನುಸ್ವಿ ಮಂಗಳೂರು, ಲಾಲಿತ್ಯ ಕುಮಾರ್ ಬೇಲೂರು ಹಾಸನ, ಜಯಶ್ರೀ ಡಿ ಜೈನ್ ಹೊರನಾಡು, ವೃದ್ಧಿ ಕೇಳ ಮೂಡುಬಿದಿರೆ, ಅಮೃತ ಮಾರೂರು, ಪ್ರೀತಿ ಮಾರೂರು, ಸಮನ್ವಿ ಎಸ್ ಮೂಡುಬಿದಿರೆ, ಸರ್ವಾಣಿ ಎಸ್ ಮೂಡುಬಿದಿರೆ, ಸಾನಿಕಾ ಆಳ್ವ ಪಡುಕೋಣಜೆ, ಧಾತ್ರಿ ಮಂಗಳೂರು, ಪೂಜಾ ಪೈ, ನಿಹಾರಿಕ ಬಿ ಎಂ, ಅನನ್ಯ ನಾರಾಯಣ್ ಕುಳಾಯಿ, ದೀಪಾಕ್ಷಿ ಮಾರ್ನಾಮಿ ಕಟ್ಟೆ, ಅಲಕಾನಂದ, ಯಾನವಿ, ಸ್ನಿಗ್ನ, ಅಥಿತಿ ಮಂಗಳಾದೇವಿ, ಲಕ್ಷಿ, ಭಾಗವಹಿಸಿದ್ದರು.
ಕಾರ್ಪೋರೇಟ್ ಗಳಾದ ಮನೋಹರ ಕದ್ರಿ, ಶಕೀಲಾ ಕಾವ, ಹಾಗೂ
ರತ್ನಾಕರ ಜೈನ್ ,ಸುಧಾಕರ ರಾವ್ ಪೇಜಾವರ, ರಿಮಾ ಜಗನ್ನಾಥ್, ಸನತ್ ಕುಮಾರ್ ಜೈನ್, ಪೂರ್ಣಿಮಾ ರಾವ್ ಪೇಜಾವರ , ವಾಸುದೇವ ಕುಡುಪು, ಸುದೇಶ್ ಜೈನ್ ಮಕ್ಕಿಮನೆ ಮೊದಲಾದವರು ಉಪಸ್ಥಿತರಿದ್ದು ಎಲ್ಲಾ ಕಲಾವಿದರನ್ನು ಗೌರವಿಸಿದರು.
ರವೀಶ್ ಜೈನ್ ಪಡುಕೊಣಾಜೆ ನಿರೂಪಿಸಿದರು , ನಿಶಾಲ್ ವಾಮಂಜೂರ್ ಸಹಕರಿಸಿದರು