Sunday, January 19, 2025
ಸುದ್ದಿ

ಅಪಯಾಧಿ ಯಾರೇ ಆಗಲಿ ಕಠಿಣ ಶಿಕ್ಷೆಯಾಗಲೇಬೇಕು, ವಿದ್ಯಾರ್ಥಿನಿ ಸಾವಿಗೆ ನ್ಯಾಯ ದೊರಕಿಸುವುದು ನಮ್ಮ ಹೊಣೆ – ಕಿಶೋರ್ ಕುಮಾರ್ ಪುತ್ತೂರು

ಸುಳ್ಯ : ನಿನ್ನೇ ತಾನೆ ಏನೂ ತಪ್ಪು ಮಾಡದೆ ಬಲಿಯಾದ ಕುಮಾರಿ ಅಕ್ಷತಾ ಇವರ ಆತ್ಮಕ್ಕೆ ಶಾಂತಿ ದೊರಕಲಿ ಮತ್ತು ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ಅವಳ ಮನೆಯವರಿಗೆ ನೀಡಲಿ ಎಂದು ಬಿ.ಜೆ.ಪಿ ಮುಖಂಡರಾದ ಕಿಶೋರ್ ಕುಮಾರ್ ಪುತ್ತೂರು ಅಭಿಪ್ರಾಯಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಪರಾಧಿ ಬೇರೆ ಧರ್ಮದವರು ಆಗಿದ್ದರೆ ದೊಡ್ಡ ಗಲಾಟೆ ಆಗುತ್ತಿತ್ತು ಎಂಬ ಮಾತು ಹರಿದಾಡುತ್ತಿದೆ. ಅಪರಾಧಿ ಯಾವುದೇ ಜಾತಿ, ಧರ್ಮದವರಾದರೂ ಅಪರಾಧ ಅಪರಾಧವೇ. ಇಂತಹ ಘೋರ ಕೃತ್ಯಕ್ಕೆ ಕಠಿಣ ಶಿಕ್ಷೆ ಆಗಲೇಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವರದಿ : ಕಹಳೆ ನ್ಯೂಸ್