Friday, April 11, 2025
ಸುದ್ದಿ

Breaking News : ಗುರುವಾಯನಕೆರೆಯಲ್ಲಿ ಗರಡಾಡಿ ನಿವಾಸಿ ರಮೇಶ್ ನನ್ನು ಬರ್ಬರವಾಗಿ ಹತ್ಯೆಗೈದ ರೌಡಿ ಶೀಟರ್ ಅಣ್ಣು – ಕಹಳೆ ನ್ಯೂಸ್

ಬೆಳ್ತಂಗಡಿ : ಗುರುವಾಯನಕೆರೆ ಪೊಟ್ಟುಕೆರೆ ಸಮೀಪ ರೌಡಿ ಶೀಟರ್ ರತ್ನಗಿರಿ ನಿವಾಸಿ ಅಣ್ಣು ಏಂಬಾತ ಗರ್ಡಾಡಿ ನಿವಾಸಿ ನಾರಾಯಣ ಯಾನೆ ರಮೇಶ್ ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳಕ್ಕೆ ಪೋಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ