Monday, January 20, 2025
ಸುದ್ದಿ

ಅಲ್ಲಿಪಾದೆ ಶ್ರೀ ರಾಮ ಕ್ರೀಡಾಂಗಣದಲ್ಲಿ ಫೆ.೧ ರಂದು ೪೦ ಗಜಗಳ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ-ಕಹಳೆ ನ್ಯೂಸ್

ಶ್ರೀ ರಾಮ ಕ್ರಿಕೆರ‍್ಸ್ ಅಲ್ಲಿಪಾದೆ ಇದರ ಆಶ್ರಯದಲ್ಲಿ ಫೆಬ್ರವರಿ ೧ ರಂದು ರಾತ್ರಿ ೯ ಗಂಟೆಗೆ ೪೦ ಗಜಗಳ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಶ್ರೀರಾಮ ಟ್ರೋಫಿ-೨೦೨೦ ಹಿಂದೂ ಬಾಂಧವರಿಗಾಗಿ ಅಲ್ಲಿಪಾದೆ ಶ್ರೀ ರಾಮ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪ್ರಥಮ ಬಹುಮಾನ ವಿಜೇತರಿಗೆ ೧೦೦೦೦ ನಗದು ಹಾಗೂ ಶ್ರೀ ರಾಮ ಟ್ರೋಫಿ, ದ್ವಿತೀಯ ಬಹುಮಾನ ವಿಜೇತರಿಗೆ ೬೦೦೦ ನಗದು ಹಾಗೂ ಶ್ರೀ ರಾಮ ಟ್ರೋಫಿ, ತೃತೀಯ ಬಹುಮಾನ ವಿಜೇತರಿಗೆ ೧೦೦೦ ನಗದು ಹಾಗೂ ಶ್ರೀ ರಾಮ ಟ್ರೋಫಿ, ಚತುರ್ಥ ಬಹುಮಾನ ವಿಜೇತರಿಗೆ ೧೦೦೦ ನಗದು ಹಾಗೂ ಶ್ರೀ ರಾಮ ಟ್ರೋಫಿ ಹಾಗೂ ವೈಯಕ್ತಿಕ ಬಹುಮಾನಗಳನ್ನು ನೀಡಿ ಗೌರವಿಸಲಾಗುವುದು. ಕ್ರೀಡಾಭಿಮಾನಿಗಳಿಗೆ ಹಾಗೂ ಕ್ರೀಡಾ ಪಟುಗಳಿಗೆ ಆದರದ ಸ್ವಾಗತ ಬಯಸುವ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಶ್ರೀರಾಮ ಯುವ ವೃಂದ ಅಲ್ಲಿಪಾದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9663168568, 9741425926,6361643256

ಜಾಹೀರಾತು
ಜಾಹೀರಾತು
ಜಾಹೀರಾತು